ನಿಟ್ಟೆ: ಇಲ್ಲಿನ ನಲ್ಲೂರು ಎಂಬಲ್ಲಿ ಅನ್ಯಕೋಮಿನ ಜೋಡಿಯೊಂದು ಪತ್ತೆಯಾಗಿವೆ.
ಹಿಂದೂ ಯುವತಿ–ಮುಸ್ಲಿಂ ಯುವಕ ನ ಜತೆಗೆ ಇದ್ದಾಗ ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಜೋಡಿಯನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಟ್ವಿಟ್ಟರ್ನಲ್ಲಿ ಹಿಂದೂ ಕಾರ್ಯಕರ್ತರು ಫೋಟೋವೊಂದನ್ನು ಪ್ರಕಟಿಸಿದ್ದು ಫೋಟೋ ಇದೀಗ ವೈರಲ್ ಆಗಿದೆ.