ನ್ಯೂಸ್ ನಾಟೌಟ್ : ಸುಳ್ಯ ಸಮೀಪದ ನಾರ್ಕೋಡಿನ ಏಣಾವರ ಬಳಿ ಕಾರೊಂದು ಇಂದು ಬೆಳಗ್ಗೆ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ವೇಗದಿಂದ ಬಂದ ಹ್ಯುಂಡೈ ಕಾರು ಸಂಪೂರ್ಣವಾಗಿ ಚಾಲಕನ ನಿಯಂತ್ರಣ ತಪ್ಪಿದೆ.
ರಸ್ತೆಯಿಂದ ಹೊರಗೆ ಹೋಗಿ ತಲೆ ಕೆಳಗಾಗಿ ನಿಂತಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.