ನ್ಯೂಸ್ ನಾಟೌಟ್ : ಸುಳ್ಯದ ಕಟ್ಟೆಕಾರ್ ಸಮೀಪ ಮಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೋರಿ ನೀರು ರಸ್ತೆಯ ತುಂಬೆಲ್ಲ ಹರಿದಾಡುತ್ತಿದೆ. ಇದರಿಂದ ವಾಹನ ಸವಾರರು- ಸಾರ್ವಜನಿಕರು ತೀವ್ರ ಕಿರಿಕಿರಿ ಅನುಭವಿಸುವಂತಾಗಿದೆ. ಈ ಬಗ್ಗೆ ತಕ್ಷಣ ಅಧಿಕಾರಿಗಳು ಗಮನ ವಹಿಸಿ ಗಬ್ಬು ನಾರುವ ನೀರನ್ನು ತಡೆಗಟ್ಟುವ ಕೆಲಸವನ್ನು ಮಾಡಬೇಕಿದೆ. ಪೈಪ್ ಒಡೆದುದರಿಂದ ಮೋರಿ ನೀರಿನ ಜೊತೆಗೆ ಮಿಕ್ಸ್ ಆಗಿ ಬರುತ್ತಿದೆ ಎಂದು ಹೇಳಲಾಗುತ್ತಿದೆ.
- +91 73497 60202
- [email protected]
- November 27, 2024 7:10 AM