ನ್ಯೂಸ್ ನಾಟೌಟ್: ಬೈಕ್ ಅಪಘಾತದಿಂದಾಗಿ ಕೊಡಗು ಸಂಪಾಜೆಯ ಚೆಡಾವಿನ ಯುವಕ ಮೃತಪಟ್ಟಿದ್ದಾರೆ. ಲೋಹಿತ್ ಪೂಜಾರಿ {42 ವರ್ಷ) ಬೈಕ್ ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
- +91 73497 60202
- [email protected]
- October 6, 2024 11:14 PM