ಬೆಂಗಳೂರು : ಹಿಜಾಬ್ ವಿವಾದ ಇಂದು ಮತ್ತೆ ಕೋರ್ಟ್ ಅಂಗಳದಲ್ಲಿ ಚರ್ಚೆಯಾಯಿತು. ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾದೀಶ ಕೃಷ್ಣ ದೀಕ್ಷಿತ್ ಅವರು ಇಡೀ ವಿಚಾರಣೆಯನ್ನು ದ್ವಿಸದಸ್ಯ ಪೀಠಕ್ಕೆ ವರ್ಗಾಯಿಸಿದ್ದಾರೆ.
ಈ ಮೂಲಕ ಹೈಕೋರ್ಟ್ ಚೀಫ್ ಜಸ್ಟೀಸ್ ನೇಮಿಸುವ ದ್ವಿಸದಸ್ಯ ಪೀಠಕ್ಕೆ ಹಿಜಾಬ್ ವಿಚಾರಣೆ ವರ್ಗಾವಣೆಯಾಗಿದೆ.
ವಿಚಾರಣೆ ಪ್ರಾರಂಭದಲ್ಲಿಯೇ ದ್ವಿಸದಸ್ಯ ಪೀಠಕ್ಕೆ ವರ್ಗಾಯಿಸುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದ ಏಕ ಸದಸ್ಯ ಪೀಠ, ಯಾವುದೇ ಮಧ್ಯತರ ಆದೇಶ ನೀಡದೆ ವಿಸೃತ ಪೀಠಕ್ಕೆ ವರ್ಗಾಯಿಸುವ ನಿರ್ಧಾರ ಮಾಡಿದೆ.
- +91 73497 60202
- [email protected]
- November 23, 2024 5:42 AM