ನ್ಯೂಸ್ ನಾಟೌಟ್ : ಅವಿಲ್ ಮಿಲ್ಕ್ ಶೇಕ್ ಮಲಬಾರ್ ಅಥವಾ ಉತ್ತರ ಕೇರಳದ ರಿಫ್ರೆಶ್, ಆರೋಗ್ಯಕರ ಮಿಲ್ಕ್ ಶೇಕ್ ಎಂದೇ ಹೇಳಬಹುದು. ಇದು ವಿವಿಧ ಬೀದಿ ಅಂಗಡಿಗಳಲ್ಲಿ, ವಿಶೇಷವಾಗಿ ಬೇಸಿಗೆಯಲ್ಲಿ ಲಭ್ಯವಿರೋದ್ರ ಬಗ್ಗೆ ನಿಮ್ಗೆಲ್ಲಾ ಗೊತ್ತಿದೆ.ಮುಖ್ಯವಾಗಿ ಅವಿಲ್ ಹಾಲು ಪ್ರತಿ ಮಲಯಾಳಿ ಜೀವನದ ಒಂದು ಭಾಗ. ಇದನ್ನು ಸವಿದೋರಿಗೆ ಗೊತ್ತು ಅದರ ಅನುಭವ.ಹೌದು,ಇದೀಗ ಕೇರಳ ಶೈಲಿಯ ಅವಿಲ್ ಮಿಲ್ಕ್ ಸುಳ್ಯದಲ್ಲಿಯೂ ಲಭ್ಯವಿದೆ ಗೊತ್ತಾ?
ಹೌದು, ಈ ರುಚಿ ರುಚಿಯಾದ ಅವಿಲ್ ಮಿಲ್ಕ್ ಸವಿಯಲು ಇನ್ಮುಂದೆ ಸುಳ್ಯದ ಬೊಳು ಬೈಲಿನ ಲಾರಿ ಗ್ಯಾರೇಜ್ ಬಳಿ ಬಂದರಾಯ್ತು.. ತಂಪು ತಂಪಾದ ಟೇಸ್ಟಿ ಅವಿಲ್ ಮಿಲ್ಕನ್ನು ನೀವು ಸವಿಬಹುದು. ಇದನ್ನು ಕುಡಿದರೆ ಹೊಟ್ಟೆ ತುಂಬಿದಷ್ಟು ಅನುಭವ ನಿಮ್ಮದಾಗಲಿದೆ. ಇವಿಷ್ಟು ಮಾತ್ರವಲ್ಲ ಇಲ್ಲಿ ಚರುಂಬೂರಿ ,ಬಿಸಿ ಬಿಸಿಯಾದ ಕಾಫಿ,ಟೀ ಜತೆಗೆ ಸ್ಪೈಸಿ ಆಮ್ಲೆಟ್ ಕೂಡ ಲಭ್ಯವಿದೆ.ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ಅಂಗಡಿಯ ಮಾಲಕರಾದ ರಶೀದ್ ಅವರನ್ನು ಸಂಪರ್ಕಿಸಬಹುದು. ಸಂಪರ್ಕ ಸಂಖ್ಯೆ ಇಲ್ಲಿದೆ ನೋಡಿ- 9731752687