ನ್ಯೂಸ್ ನಾಟೌಟ್ : ಪೇಟೆ ಕಡೆ ಬಂದಾಗ ಹೊಟೇಲ್ ಕಡೆ ಮುಖ ಮಾಡದೇ ಮನೆ ಕಡೆ ತೆರಳುವವರೇ ವಿರಳ.ರುಚಿ ರುಚಿಯಾದ ವೆರೈಟಿ ವೆರೈಟಿ ತಿನಿಸುಗಳ ಘಂ ಎನಿಸುವ ಸುವಾಸನೆ ನಮ್ಮ ಮೂಗಿಗೆ ಬಡಿದಾಗ, ಬಾಯಲ್ಲಿ ನೀರೂರುವಂತೆ ಮಾಡುತ್ತೆ.ಹೌದು,ಇದೀಗ ಸುಳ್ಯದ ಶ್ರೀ ರಾಂ ಪೇಟೆಯಲ್ಲಿ ರಾಘವ ಮಾಲಕತ್ವದ ಅಕ್ಷತಾ ಸೆಂಟ್ರಲ್ ಸ್ಟೇರ್ ಎದುರು ‘ಹೊಟೇಲ್ ರೂಪಾ’ (ಸಸ್ಯಾಹಾರಿ ಮತ್ತು ಮಾಂಸಾಹಾರಿ ಉಪಾಹಾರ ಮಂದಿರ)ಶುಭಾರಂಭಗೊಂಡಿದೆ.ಇಂದಿನಿಂದ ಬಿಸಿ ಬಿಸಿಯಾದ, ಸವಿ ಸವಿಯಾದ, ರುಚಿಕರ ತಿನಿಸುಗಳು ನಿಮ್ಮ ಹಸಿವನ್ನು ನೀಗಿಸಲಿದೆ.
ಇಲ್ಲಿಗೆ ನೀವೊಮ್ಮೆ ಭೇಟಿ ಕೊಟ್ರೆ ಚಹಾ, ಕಾಫಿ, ತಿಂಡಿ, ಬಾಳೆಎಲೆ ಊಟ, ಎಲ್ಲಾ ಬಗೆಯ ಮೀನುಗಳ ರವಾ ಪ್ರೈ, ತವಾ ಪ್ರೈ, ಮಸಾಲಾ ಪ್ರೈ, ಚಿಕನ್ ಬಿರಿಯಾನಿ, ಪುಳಿಮುಂಚಿ, ಸುಕ್ಕ, ಕಬಾಬ್, ನೀರು ದೋಸೆ, ಸೇಮಿಗೆ ಮುಂತಾದ ಖಾದ್ಯಗಳು ದೊರೆಯಲಿದೆ.ಇವಿಷ್ಟು ಮಾತ್ರವಲ್ಲ ಸಭೆ ಸಮಾರಂಭಗಳಿಗೂ ಬೇಕಾದ ಇಡ್ಲಿ, ನೀರುದೋಸೆ, ಸೇಮಿಗೆ, ಬನ್ಸ್ ಕ್ಲಪ್ತ ಸಮಯದಲ್ಲಿ ನಿಮ್ಮ ಕೈ ಸೇರಲಿದೆ.ಸಂಪರ್ಕ ಸಂಖ್ಯೆ ಈ ಕೆಳಕಂಡಂತಿದೆ. ಈಗಲೇ ಕರೆ ಮಾಡಿ – 9663697459,9448625138