ಪುತ್ತೂರು

ಪುತ್ತೂರು: ತೆಂಗಿನ ಕಾಯಿ ಕೀಳಲು ಮರವೇರಿದ ಯುವತಿ ಮರದಿಂದ ಬಿದ್ದು ಸಾವು

ನ್ಯೂಸ್‌ ನಾಟೌಟ್‌: ತೆಂಗಿನ ಕಾಯಿ ಕೀಳುವ ಕಾಯಕದಲ್ಲಿ ಪರಿಣತಿ ಪಡೆದಿದ್ದ ಮಹಿಳೆಯೊಬ್ಬರು ಕಾಯಿ ಕೀಳುವಾಗ ತೆಂಗಿನ ಮರದಿಂದ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದಲ್ಲಿ ಸಂಭವಿಸಿದೆ.

ಮೃತ ಮಹಿಳೆಯನ್ನು ಸುಚಿತ್ರ (30) ಎಂದು ಗುರುತಿಸಲಾಗಿದೆ. ಮೃತರು ಪತಿ, ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಸುಚಿತ್ರ ಅವರು ತೆಂಗಿನ ಮರ ಹತ್ತಿ ತೆಂಗಿನಕಾಯಿ ಕೀಳುವ ಕಾಯಕದಲ್ಲಿ ಖ್ಯಾತಿ ಪಡೆದಿದ್ದರು. ಸುಚಿತ್ರ ಅವರ ಈ ಕಾರ್ಯಕ್ಕೆ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದ್ದವು.

Related posts

ಪುತ್ತೂರು: ಮಹಿಳೆಯ ಚೈನ್ ಎಳೆದು ಪರಾರಿಯಾಗಿದ್ದ ಕಳ್ಳನ ಹೆಡೆಮುರಿ ಕಟ್ಟಿದ ಪೊಲೀಸರು, ಮತ್ತೋರ್ವ ಆರೋಪಿಗಾಗಿ ತೀವ್ರಗೊಂಡ ಹುಡುಕಾಟ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಭೇದಿಸಿದ್ದ ಖಡಕ್ ಆಫೀಸರ್ ಗೆ ವರ್ಗಾವಣೆ! , ಅಷ್ಟಕ್ಕೂ ಎಡಿಜಿಪಿ ವರ್ಗಾವಣೆಯಾಗಿದ್ದೇಕೆ?

ಅಂಕತ್ತಡ್ಕದಲ್ಲಿ ಪ್ರವೀಣ್ ನೆಟ್ಟಾರು ಸ್ಮರಣಾರ್ಥ ವೀರ ಸಾವರ್ಕರ್ ವೃತ್ತ ಉದ್ಘಾಟನೆ