ನ್ಯೂಸ್ ನಾಟೌಟ್: ಉಬರಡ್ಕದ ಅಮೈ ಮಡಿಯಾರು ಎಂಬಲ್ಲಿ ಅಂಗನವಾಡಿ ಕೇಂದ್ರದ ಮೇಲೆ ಮರವೊಂದು ಬಿದ್ದಿದೆ. ಅದೃಷ್ಟವಾಶಾತ್ ಸ್ವಲ್ಪದರಲ್ಲೇ ಭಾರಿ ದುರಂತವೊಂದು ತಪ್ಪಿದೆ.
ಅಂಗನವಾಡಿ ಕೇಂದ್ರದ ಮೇಲೆ ಬಿದ್ದಿದೆ. ಶಾಲೆಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ ಎನ್ನಲಾಗಿದೆ. ಮಕ್ಕಳನ್ನು ಬೇರೆ ತರಗತಿಗೆ ಶಿಫ್ಟ್ ಮಾಡಲಾಗಿದೆ, ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿದ್ದಾರೆ.