ಕರಾವಳಿಸುಳ್ಯ

ಅನಾರೋಗ್ಯದಿಂದ ಸುಳ್ಯದ ಪೃಥ್ವಿ ಚಿಕನ್ ಸೆಂಟರ್ ಮಾಲೀಕ ನಿಧನ

ನ್ಯೂಸ್ ನಾಟೌಟ್: ಕಳೆದ ಕೆಲವು ವರ್ಷಗಳಿಂದ ಸುಳ್ಯದಲ್ಲಿ ನಡೆಸುತ್ತಿದ್ದ ನ್ಯೂ ಪ್ರಥ್ವಿ ಚಿಕನ್ ಸೆಂಟರ್ ಮಾಲೀಕ ಚಂದ್ರಶೇಖರ ನಿಧನರಾಗಿದ್ದಾರೆ. ಅವರಿಗೆ 47 ವರ್ಷವಾಗಿತ್ತು.

ಕಳೆದ ಕೆಲವು ದಿನಗಳಿಂದ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಇದೀಗ ಚಿಕಿತ್ಸೆ ಫಲಿಸದೆ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ನಿಧನರಾದರು ಎಂದು ತಿಳಿದು ಬಂದಿದೆ. ಮೃತರು ಪತ್ನಿ ಹೇಮಲತಾ, ಮಗಳು ಹಿತಾಶ್ರೀ ಮಗ ಧೃತಿಕ್ ಹಾಗೂ ಬಂದು ಬಳಗದವರನ್ನು ಅಗಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಸುಳ್ಯದ ಮೀನು ಮಾರುಕಟ್ಟೆಯ ಬಳಿ ಚಿಕನ್ ಸೆಂಟರ್ ನಡೆಸುತ್ತಿದ್ದರು.

Related posts

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್,ನೆಲಭೋಜನ ಹರಕೆ ತೀರಿಸಿದ ವಸಿಷ್ಠ ಸಿಂಹ, ಹರಿಪ್ರಿಯಾ ದಂಪತಿ

ಕಡಬ: ಬಟ್ಟೆ ಬಿಚ್ಚಿ ನಗ್ನವಾಗಿ ವಿಡಿಯೋ ಕಾಲ್ ಮಾಡಿಕೊಂಡ ಯುವಕ -ಯುವತಿ: ವಿಡಿಯೋ ವೈರಲ್-ಹನಿ ಟ್ರ್ಯಾಪ್ ಶಂಕೆ

ಪುತ್ತೂರಿನಲ್ಲಿ ಆಟೋ ರಿಕ್ಷಾ ಏರಿದ SDPI..!