ಸುಳ್ಯ

ಸುಳ್ಯದ ಪರಿವಾರಕಾನದಲ್ಲಿ ಜೂ.18 ರಂದು “ಬುಕಾರಿ ಕಿಚನ್” ಫುಡ್ ಸೆಂಟರ್ ಶುಭಾರಂಭ

41
Spread the love

ನ್ಯೂಸ್ ನಾಟೌಟ್ : ಸುಳ್ಯದ ಪರಿವಾರಕಾನದ ಉಡುಪಿ ಗಾರ್ಡನ್ ಮುಂಭಾಗದಲ್ಲಿ ವಿವಿಧ ಶೈಲಿಯ ಸ್ವಾದಿಷ್ಟವಾದ ಫುಡ್ ಸೆಂಟರ್ “ಬುಕಾರಿ ಕಿಚನ್” ಜೂನ್ 18ರಂದು ಶುಭಾರಂಭವಾಗಲಿದೆ.

ಗ್ರಾಹಕರಿಗೆ ಇಷ್ಟವಾಗುವಂತಹ ಸ್ವಾದಿಷ್ಟ, ಗುಣಮಟ್ಟದ ಶುಚಿರುಚಿಯಾದ ಖಾದ್ಯಗಳು ಲಭ್ಯವಿರಲಿದೆ. ಮಟನ್ ಬಿರಿಯಾನಿ , ಚಿಕನ್ ಬಿರಿಯಾನಿ , ಡಬಲ್‌ ದಮ್, ಚಿಕನ್‌ ತರಾಚಿ, ಸ್ಟಿಕ್ ಚಿಕನ್‌, ಸ್ಪೆಶಲ್ ಡಿಶ್ ಸುಖೀಪಾಲ್ , ಬೆಳಗಿನ ತಿಂಡಿ ಉಪಾಹಾರಗಳು, ಟೇಸ್ಟಿ ಸೂಪ್ , ಚಾಟ್ಸ್ ಲಭ್ಯವಿದೆ. ಸಮಾರಂಭಗಳಿಗೆ ಮುಂಗಡ ಬುಕ್ಕಿಂಗ್ ಮತ್ತು ಡೆಲಿವೆರಿ ವ್ಯವಸ್ಥೆ ಮಾಡಿಕೊಡಲಾಗುವುದು. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದೆ ಎಂದು ಸಂಸ್ಥೆಯ ಮಾಲೀಕರಾದ ಸಿಯಾಬ್ ಸುಳ್ಯ ಹಾಗೂ ಮುನೀರ್ ಸುಳ್ಯ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ 9480025140 ಸಂಪರ್ಕಿಸಿ.

See also  ಮನೆಗೆ ನುಗ್ಗಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವು
    Ad Widget   Ad Widget