ಕರಾವಳಿಸುಳ್ಯ

ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಉಚಿತ ಶ್ವಾಸಕೋಶದ ಆರೋಗ್ಯ ತಪಾಸಣೆ ಮತ್ತು ಸಮಾಲೋಚನಾ ಶಿಬಿರ

ನ್ಯೂಸ್ ನಾಟೌಟ್ : ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಶ್ವಾಸಕೋಶ ವಿಭಾಗದ ವತಿಯಿಂದ ಸಾರ್ವಜನಿಕರಿಗೆ ಉಚಿತ ಶ್ವಾಸಕೋಸದ ಆರೋಗ್ಯ ತಪಾಸಣೆ ಮತ್ತು ಸಮಾಲೋಚನೆಯು ಜ.30ರಂದು ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆಯಲಿದೆ.

ಸಾರ್ವಜನಿಕರಿಗೆ ಉಚಿತ ಪ್ಲಮೊನರಿ ಫಂಕ್ಷನ್ ಟೆಸ್ಟ್ (PET) / ಸ್ಪೈರೋಮೆಟ್ರಿ ಮತ್ತು ಅರ್ಲಜಿ ಟೆಸ್ಟ್ (IgE) ನ್ನು ಉಚಿತವಾಗಿ ನಡೆಸಲು ಸಂಸ್ಥೆ ತೀರ್ಮಾನಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಈ ವೈದ್ಯಕೀಯ ಶಿಬಿರದ ಸೌಲಭ್ಯ ಪಡೆದುಕೊಳ್ಳಬೇಕಾಗಿ ಆಯೋಜಕರು ಮಾಹಿತಿ ನೀಡಿದ್ದಾರೆ.

ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಲು ಮತ್ತು ನೊಂದಾವಣೆಗಾಗಿ 08257 – 235532 ಅಥವಾ ಮೊಬೈಲ್ ಸಂಖ್ಯೆ 7353752220, 8310234680 ಈ ಸಂಖ್ಯೆಗಳಿಗೆ ಕರೆ ಮಾಡಬಹುದು.

Related posts

ವಿದ್ಯಾರ್ಥಿಗಳೇ.. ನಾಳೆ ಸ್ವಯಂ ರಜೆ ಪಡೆಯಿರಿ;ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಕರೆ ನೀಡಿದ ಪೋಸ್ಟ್ ವೈರಲ್..ಪೋಸ್ಟ್‌ ನಲ್ಲೇನಿದೆ?

ಮಂಗಳೂರು : ಅಪ್ಪನಿಂದಲೇ ಗುಂಡು ತಗುಲಿಸಿಕೊಂಡಿದ್ದ ಬಾಲಕ ಸಾವು

ನಕಲಿ ಜ್ಯೋತಿಷಿ ಮಾತು ನಂಬಿ ಹೊಟ್ಟೆನೋವೆಂದ ಮಗಳನ್ನು ರೂಮಲ್ಲಿ ಕೂಡಿಟ್ಟು ಚಿತ್ರಹಿಂಸೆ..!ನಾಲ್ಕು ತಿಂಗಳ ಬಳಿಕ ಗೊತ್ತಾಯ್ತು ಆಕೆಗೆ ಕ್ಯಾನ್ಸರ್‌ ಇದೆಯೆಂದು..!ಏನಿದು ಮನಕಲಕುವ ಘಟನೆ?