ಕ್ರೈಂದೇಶ-ವಿದೇಶವೈರಲ್ ನ್ಯೂಸ್

9ನೇ ತರಗತಿ ಬಾಲಕಿಯ ಕುತ್ತಿಗೆಗೆ ದುಪಟ್ಟಾ ಬಿಗಿದು ಅತ್ಯಾಚಾರ..! ಮಲ ವಿಸರ್ಜನೆಗೆಂದು ಗದ್ದೆಗೆ ಹೋಗಿದ್ದ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ..!

ನ್ಯೂಸ್ ನಾಟೌಟ್: 14 ವರ್ಷದ ಬಾಲಕಿಯೊಬ್ಬಳು ಗದ್ದೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಕುತ್ತಿಗೆಗೆ ದುಪಟ್ಟಾವನ್ನು ಬಿಗಿಯಾಗಿ ಕಟ್ಟಲಾಗಿತ್ತು. ಆಕೆಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂಬುದು ಬಯಲಾಗಿದೆ. ಉತ್ತರ ಪ್ರದೇಶದ ಲಕ್ನೋದ ಚಿನ್ಹಾಟ್ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

https://twitter.com/SachinGuptaUP/status/1845767815715803373?ref_src=twsrc%5Etfw%7Ctwcamp%5Etweetembed%7Ctwterm%5E1845767815715803373%7Ctwgr%5E9f7a1c5f5dfddf1b8c0e828ecefd12f543247b2d%7Ctwcon%5Es1_&ref_url=https%3A%2F%2Ftv9kannada.com%2Fcrime%2F14-year-old-girl-gang-raped-by-3-boys-with-dupatta-tied-around-neck-in-lucknow-kannada-news-sct-918938.html

ಅದೃಷ್ಟವಶಾತ್ ಆಕೆ ಇನ್ನೂ ಜೀವಂತವಾಗಿದ್ದಳು. ಮಲ ವಿಸರ್ಜನೆಗೆಂದು ಗದ್ದೆಗೆ ಹೋಗಿದ್ದ ಆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಸುತ್ತಮುತ್ತಲಿನ ಊರಿನ ಮೂವರು ಬಾಲಕರು ಆ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸ್ಥಳೀಯ ಅಧಿಕಾರಿಗಳು ಈ ಘಟನೆಯ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದಾರೆ.

Click

https://newsnotout.com/2024/10/darshan-thugudeepa-case-bail-issue-highcourt-appeal/
https://newsnotout.com/2024/10/dr-puneethrajkumar-kannada-news-sports-and-scam/
https://newsnotout.com/2024/10/covid-shield-kannada-news-supreme-court-viral-news/
https://newsnotout.com/2024/10/kannada-news-childrens-and-perents-in-agri-land-viral-news/
https://newsnotout.com/2024/10/coconut-tree-kannada-news-photo-viral-sayuktha-hegade/

Related posts

ಪಾಕಿಸ್ತಾನದಲ್ಲಿ ಹಿಂದೂ ಉದ್ಯಮಿಯ ಅಪಹರಣ..! 5 ಕೋಟಿ ಕೇಳಿದ ಆ ಗುಂಪು ಹಿಂದೂಗಳನ್ನೇ ಟಾರ್ಗೆಟ್ ಮಾಡುತ್ತಿರುವುದೇಕೆ?

I.N.D.I.A ಒಕ್ಕೂಟದ ಸದಸ್ಯರೊಂದಿಗೆ ಮಾತನಾಡದೇ ಯಾವುದೇ ಉತ್ತರ ನೀಡುವುದಿಲ್ಲ ಎಂದ ರಾಹುಲ್ ಗಾಂಧಿ ..! ನಮ್ಮ ನಿರೀಕ್ಷೆಯಂತೆ ಸ್ಥಾನ ಗೆಲ್ಲಲಾಗಲಿಲ್ಲ ಎಂದ ಸಿದ್ದರಾಮಯ್ಯ

ಮುಖದ ಮೇಲಿನ ಕೂದಲು ನೋಡಿ ಡಿವೋರ್ಸ್ ಕೊಟ್ಟ ಗಂಡ! ನೊಂದ ಆಕೆ ಪುರುಷನಾಗಿ ಬದಲಾಗಿದ್ದು ಹೇಗೆ?