ಕಾಸರಗೋಡು

351 ವರ್ಷಗಳ ನಂತರ ಅದೂರ್ ಭಗವತಿ ಕ್ಷೇತ್ರದಲ್ಲಿ ಪೆರುoಕಳಿಯಾಟ್ಟ ಮಹೋತ್ಸವ:ಪೂರ್ವ ತಯಾರಿಯಾಗಿ ನಡೆದ ಸಾವಯವ ಭತ್ತ ಕೃಷಿಯ ಕೊಯ್ಲೋತ್ಸವ ಹಾಗೂ ಡಂಗುರ ಮೆರವಣಿಗೆ

209

ನ್ಯೂಸ್ ನಾಟೌಟ್: 351 ವರ್ಷಗಳ ನಂತರ ಆದೂರ್ ಶ್ರೀ ಭಗವತಿ ಕ್ಷೇತ್ರ ದಲ್ಲಿ ಪೆರುoಕಳಿಯಾಟ್ಟ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.ಈ ಹಿನ್ನಲೆಯಲ್ಲಿ ಪೂರ್ವ ತಯಾರಿಯಾಗಿ ಸಾವಯವ ಭತ್ತ ಕೃಷಿಯ ಕೊಯ್ಲೋತ್ಸವ ಹಾಗೂ ಡಂಗುರ ಮೆರವಣಿಗೆ ನಡೆಯಿತು.

2025 ಜನವರಿ 19ರಿಂದ 24ರವರೆಗೆ ಪೆರುoಕಳಿಯಾಟ್ಟ ಮಹೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದ್ದು,ಮಹೋತ್ಸವದ ಈ ವೈಭವವನ್ನು ನೋಡಿ ಕಣ್ತುಂಬಿಸಿ ಕೊಳ್ಳಲಿದ್ದಾರೆ..ಬೇಡಿದೆಲ್ಲವನ್ನು ಕರುಣಿಸುವ ಮಾತೆಯ ದರ್ಶನಕ್ಕಾಗಿ ದೂರದೂರುಗಳಿಂದ ಭಕ್ತರು ಬಂದು ದೇವಿಗೆ ಭಕ್ತಿಯಿಂದ ನಮಿಸುತ್ತಾರೆ.ಹಲವು ವರ್ಷಗಳ ನಂತರ ನಡೆಯುವ ಈ ವಹೋತ್ಸವ ವಿಶೇಷತೆಗಳಿಂದ ಕೂಡಿರಲಿದೆ.

Click

https://newsnotout.com/2024/11/india-justice-sanjeev-khanna-kannada-news-india-supreme-court/
https://newsnotout.com/2024/11/prajwal-revanna-kannada-news-supreme-court-kannada-news-d/
https://newsnotout.com/2024/11/gps-kannada-news-eagle-viral-news-karavara-case/
https://newsnotout.com/2024/11/ksrtc-kananda-news-google-pay-phone-pay-viral-news/
https://newsnotout.com/2024/11/jameer-ahamad-khan-kannada-news-governer-of-karnataka-viral-news/
https://newsnotout.com/2024/11/actor-duniya-vijaya-kannada-news-jail-issue-bail-matter-fjf/
See also  ಕಾಸರಗೋಡು : 4ನೇ ತರಗತಿಯಲ್ಲಿರುವಾಗ ಆದ ಘಟನೆಗೆ 50 ವರ್ಷಗಳ ಬಳಿಕ ಹಲ್ಲೆ..! ಇದೊಂದು ವಿಚಿತ್ರ ಸೇಡಿನ ಕಥೆ..!
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget