ಕ್ರೈಂರಾಜ್ಯ

3 ವರ್ಷದ ಮಗು ನೀರಿನ ಬ್ಯಾರಲ್ ಗೆ ಬಿದ್ದು ಸಾವು..! ಗದ್ದೆ ಕೆಲಸ ಮುಗಿಸಿ ಬಂದ ಅಪ್ಪ-ಅಮ್ಮನಿಗೆ ಶಾಕ್..!

ನ್ಯೂಸ್‌ ನಾಟೌಟ್‌: ಬಚ್ಚಲ ಮನೆಯಲ್ಲಿ ಇಟ್ಟಿದ್ದ ನೀರಿನ ಬ್ಯಾರಲ್ ನಲ್ಲಿ ಬಿದ್ದು 3 ವರ್ಷದ ಮಗು ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಚಂದಾಪುರ ತಾಂಡದಲ್ಲಿ ಇಂದು (ನ.18) ನಡೆದಿದೆ.

ಆದಿತ್ಯ ಲಮಾಣಿ (3) ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ಯಲ್ಲಮ್ಮ- ಶಂಕರ್ ಲಮಾಣಿ ದಂಪತಿ ತಮ್ಮ ಮಗುವನ್ನು ಬಿಟ್ಟು ಗದ್ದೆ ಕೆಲಸಕ್ಕೆ ಹೋದಾಗ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click

https://newsnotout.com/2024/11/bjp-and-congress-viral-news-praghallad-joshi-v/
https://newsnotout.com/2024/11/mangaluru-ullala-3-girls-issue-manager-and-owner-arrested-kananda-news-d/
https://newsnotout.com/2024/11/lady-make-a-complaint-on-man-who-met-in-dating-app-kannad-anews-d/
https://newsnotout.com/2024/11/9-year-old-baby-are-pregnent-kannada-news-iran-viral-video/
https://newsnotout.com/2024/11/ambulance-and-car-clash-issue-kannada-news-viral-video/
https://newsnotout.com/2024/11/hospital-kannada-news-icu-shift-bihar-viral-news/

Related posts

ಕುಂಬ್ರ: ಶೇಖಮಲೆ ತಿರುವಿನಲ್ಲಿ ಭೀಕರ ಅಪಘಾತ, ಬೈಕ್ ಸವಾರರಿಗೆ ಗಂಭೀರ ಗಾಯ

“30 ವರ್ಷದಿಂದ ಅನ್ನ, ನೀರು ಕೊಡದೆ ಬಿಸಿಲಿನಲ್ಲಿ ಕೂರಿಸಿದ್ದಾರೆ, ಅಧಿಕಾರಿಗಳನ್ನು ಸುಮ್ಮನೆ ಬಿಡುವುದಿಲ್ಲ..!” ಸರ್ಕಾರಿ ಕನ್ನಡ ಶಾಲೆ ಮುಖ್ಯ ಶಿಕ್ಷಕಿ ಮೇಲೆ ಗ್ರಾಮದೇವತೆ ಆವಾಹನೆ, ವಿಡಿಯೋ ವೈರಲ್

ಮಡಿಕೇರಿ ದಸರಾ: ದಶಮಂಟಪಗಳ ಶೋಭಯಾತ್ರೆ ವೇಳೆ ಮಗುಚಿ ಬಿದ್ದ ಟ್ರಾಕ್ಟರ್..! ಈ ಬಗ್ಗೆ ದೇಗುಲದ ಸದಸ್ಯರು ಹೇಳಿದ್ದೇನು? ಮುಂದೇನಾಯ್ತು..?