ಕರಾವಳಿಪುತ್ತೂರುಸುಳ್ಯ

ಗ್ರಾಹಕರಿಗೊಂದು ಸಂತಸದ ಸುದ್ದಿ! , ಸುಳ್ಯದ ಗಾಂಧಿನಗರದಲ್ಲಿರುವ ಅಯೋಧ್ಯಾ ಡ್ರೆಸ್ ಶಾಪ್‌ನಲ್ಲಿ 3 ದಿನಗಳ ಮಾನ್ಸೂನ್ ಸ್ಪೆಷಲ್ ಡಿಸ್ಕೌಂಟ್ ಮೇಳ!

252

ನ್ಯೂಸ್ ನಾಟೌಟ್ : ಸುಳ್ಯದ ಗಾಂಧಿನಗರದ ಹೆಸರಾಂತ ವಸ್ತ್ರ ಮಳಿಗೆಯಾದ ‘ಅಯೋಧ್ಯಾ ಡ್ರೆಸ್ ಶಾಪ್’ ನಲ್ಲಿ ಜೂನ್-15ರಿಂದ ಜೂ.18 ರವರಗೆ ವಿಶೇಷ ಬಿಗ್‌ ಡಿಸ್ಕೌಂಟ್ ಮೇಳ ನಡೆಯುತ್ತಿದೆ.

ಮಾನ್ಸೂನ್ ಬಿಗ್ ಡಿಸ್ಕೌಂಟ್ ಮೇಳದಲ್ಲಿ ವಿವಿಧ ಕಂಪನಿಯ ಬ್ರಾಂಡೆಡ್ ಬಟ್ಟೆಗಳು, ಸ್ಪೋಟ್ಸ್ ಜೆರ್ಸಿ, ವಿವಿಧ ವಿನ್ಯಾಸದ ಕಲರ್‌ಫುಲ್ ಶರ್ಟ್‌ಗಳು ಇರಲಿದೆ.ಪ್ರತೀ ಟೀಶರ್ಟ್ ಖರೀದಿಗೆ 30 % ಹಾಗೂ 3 ಶರ್ಟ್‌ಗಳು ಕೇವಲ 999ರೂ ಲಭ್ಯವಿದೆ. ಈ ಬಗ್ಗೆ ಗ್ರಾಹಕರಿಗೆ ಸಂತಸದ ವಿಷಯ ಹಂಚಿ ಕೊಂಡ ಮಳಿಗೆ ಮಾಲಕ ಅಕ್ಷಯ ರಾಜ್‌ ಪೂತ್ ಅವರು ಈ ಸುವರ್ಣಾವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದ್ದಾರೆ.MB : 9148949324 , 8547869765

See also  ಕಡಬ: ಟ್ಯೂಷನ್ ‌ಗೆ ತೆರಳಿದ ಹತ್ತನೇ ತರಗತಿ ಬಾಲಕನ ಶವ ಕುಮಾರಧಾರ ನದಿಯಲ್ಲಿ ಪತ್ತೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget