Newsnotout

Month : February 2026

ಕ್ರೈಂಸುಳ್ಯ

ನೆಲ್ಯಾಡಿ: ಮಂಚದ ಕೆಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ವೃದ್ದ, ಸಾವಿನ ಸುತ್ತ ಅನುಮಾನದ ಹುತ್ತ

Team Newsnotout
ನ್ಯೂಸ್ ನಾಟೌಟ್: ಬೆಳ್ತಂಗಡಿಯಲ್ಲಿ ಬಾಲಕ ಸುಮಂತ್ ಕೊಲೆಯ ನಿಗೂಢ ರಹಸ್ಯ ಇನ್ನೂ ಹೊರ ಬಂದಿಲ್ಲ. ಈ ಬೆನ್ನಲ್ಲೇ ನೆಲ್ಯಾಡಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವೃದ್ದರೊಬ್ಬರು ಸಾವಿಗೀಡಾಗಿದ್ದಾರೆ. ಮೃತರನ್ನು ಕೆ.ಸಿ ವರ್ಗೀಸ್ ಎಂದು ಗುರುತಿಸಲಾಗಿದೆ. ಅವರಿಗೆ 73...
ಸುಳ್ಯ

ಮಂಡೆಕೋಲು: ನೀರಿನ ಬಿಲ್ ಕಟ್ಟದ್ದಕ್ಕೆ ನೀರು ಬಿಡದ ಪಂಚಾಯತ್ ..!, ಒಂದು ವಾರದಿಂದ 30 ರಿಂದ 40 ಮನೆಗಳ ಜನರ ಪರದಾಟ

Team Newsnotout
ನ್ಯೂಸ್ ನಾಟೌಟ್: ನೀರಿನ ಬಿಲ್ ಕಟ್ಟಲಿಲ್ಲವೆಂದು ಕಾಲೋನಿಗೆ ಹರಿಯುತ್ತಿದ್ದ ನೀರನ್ನೇ ನಿಲ್ಲಿಸಿರುವ ಆರೋಪ ಮಂಡೆಕೋಲಿನ ಪೆರಾಲು ಭಾಗದ ಸಂಕೇಶದಿಂದ ಕೇಳಿ ಬಂದಿದೆ. ಕಳೆದ ಒಂದು ವಾರದಿಂದ 30 ರಿಂದ 40 ಮನೆಗಳ ಜನರು ಸಂಕಷ್ಟಕ್ಕೆ...
ಸುಳ್ಯ

ಸುಳ್ಯ: 2 ದಿನದಿಂದ ಜೀವನ್ಮರಣ ಸ್ಥಿತಿಯಲ್ಲಿ ಬಿದ್ದಿದ್ದ ಭಿಕ್ಷುಕ..! ಗಬ್ಬು ವಾಸನೆ, ಮುಟ್ಟಲೂ ಅಸಹ್ಯ ಪಡುತ್ತಿದ್ದ ಜನ..! ಸಕಾಲಕ್ಕೆ ನೆರವಿಗೆ ಬಂದವರು ಯಾರು ಗೊತ್ತಾ..?

Team Newsnotout
ನ್ಯೂಸ್ ನಾಟೌಟ್: ಕರ್ಮ ಫಲಗಳು ಮನುಷ್ಯನ ಜೀವನದಲ್ಲಿ ದೊಡ್ಡ ಪಾತ್ರ ನಿರ್ವಹಿಸುತ್ತವೆ. ಒಳ್ಳೆಯದ್ದನ್ನೇ ಮಾಡುವುದು, ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸದಿರುವುದು, ಸಮಾಜಕ್ಕೆ ಒಳ್ಳೆಯ ಕೊಡುಗೆಗಳನ್ನು ನೀಡೋದರಿಂದ ತಕ್ಷಣಕ್ಕೆ ಫಲ ಸಿಗಲಿಕ್ಕಿಲ್ಲ, ಆದರೆ ಮುಂದೊಂದು ದಿನ ನಿಮ್ಮನ್ನು...
ಸುಳ್ಯ

ಬೆಳ್ತಂಗಡಿ: ಮುಸುಕುಧಾರಿಗಳಿಂದ 16 ವರ್ಷದ ಬಾಲಕಿಯ ಅಪಹರಣಕ್ಕೆ ಯತ್ನ, ಪ್ರತಿರೋಧ ತೋರಿದ ಬಾಲಕಿಗೆ ಚಾಕುವಿನಲ್ಲಿ ಇರಿತ..!

Team Newsnotout
ನ್ಯೂಸ್ ನಾಟೌಟ್: ಓಮ್ನಿಯಲ್ಲಿ ಬಂದ ಮೂವರು ದುಷ್ಕರ್ಮಿಗಳು 16 ವರ್ಷದ ಬಾಲಕಿಯನ್ನು ಅಪಹರಿಸಲು ಯತ್ನಿಸಿದ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ 8.30ಕ್ಕೆ ಬಾಲಕಿ ಶಾಲೆಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ...
Featuredದೇಶ-ವಿದೇಶರಾಜ್ಯ

ಮೆಟ್ರೋ ದರ ಏರಿಕೆ ವಿರುದ್ಧ ಪ್ರತಿಭಟಿಸಿದ ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆಂಡಾಮಂಡಲ

Team Newsnotout
ನ್ಯೂಸ್ ನಾಟೌಟ್ : ನಮ್ಮ ಮೆಟ್ರೋ ದರ ಏರಿಕೆ ವಿರುದ್ಧ ಬೆಂಗಳೂರಿನ ಆರ್​ವಿ ರೋಡ್ ಮೆಟ್ರೋ ನಿಲ್ದಾಣದಲ್ಲಿ ಖಾಲಿ ಟ್ರಂಕ್ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಪೊಲೀಸರು ವಶಕ್ಕೆ...
Featuredರಾಜ್ಯ

ಮಂಡ್ಯ: ನೆರೆಮನೆಯವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ತಾಯಿ, ಮಗಳು!ನಿಶ್ಚಿತಾರ್ಥ ವಾಗಿದ್ದ ಮನೆಯಲ್ಲಿ ಶೋಕ

Team Newsnotout
ನ್ಯೂಸ್ ನಾಟೌಟ್ : ನೆರೆಮನೆಯವರ ಕಿರುಕುಳಕ್ಕೆ ಬೇಸತ್ತು ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿರುವ ದಳವಾಯಿ ಕೋಡಿಹಳ್ಳಿ ಎಂಬ ಗ್ರಾಮದಲ್ಲಿ ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಸಂತ್ರಸ್ತರನ್ನು 46 ವರ್ಷದ ಶಕುಂತಲಾ...
ರಾಜ್ಯ

ತಾಯಿ, ದೊಡ್ಡಮ್ಮರ ಖಾಸಗಿ ಫೋಟೋ ತೆಗೆದು ಪ್ರಿಯಕರನಿಗೆ ಕಳಿಸಿದ ಮಗಳು..!ತಾಯಿ, ದೊಡ್ಡಮ್ಮ ನಿದ್ರೆಯಲ್ಲಿದ್ದಾಗ ಖಾಸಗಿ ಫೋಟೋ ತೆಗೆದು ಕಳುಹಿಸಿದ್ಲು!

Team Newsnotout
ನ್ಯೂಸ್ ನಾಟೌಟ್ : ಸ್ವಂತ ತಾಯಿ ಮತ್ತು ದೊಡ್ಡಮ್ಮನವರ ಖಾಸಗಿ ಫೋಟೋಗಳನ್ನು ತೆಗೆದು ಅದನ್ನು ತನ್ನ ಪ್ರಿಯಕರನಿಗೆ ಕಳುಹಿಸಿದ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಮಗಳು ಹಾಗೂ...
Featuredಕ್ರೈಂರಾಜ್ಯ

ಪಬ್‌ಜಿ ಆಟ, ರಕ್ತದೊತ್ತಡ ಹೆಚ್ಚಳ ಯುವಕ ಬಲಿ ;ಮೂವರು ಸಹೋದರಿಯರು ಸಾವು ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ

Team Newsnotout
ನ್ಯೂಸ್ ನಾಟೌಟ್ : ಕೊರಿಯನ್ ಲವ್ ಗೇಮ್‌ಗೆ ಗಾಜಿಯಾಬಾದ್‌ನ ಮೂವರು ಸಹೋದರಿಯರು ಬಲಿಯಾಗಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ. ಪಬ್‌ಜಿ ಗೇಮ್ (PUBG) ಆಡುತ್ತಿರುವಾಗಲೇ ರಕ್ತದೊತ್ತಡ ಹೆಚ್ಚಾಗಿ ಯುವಕ ಸಾವನ್ನಪ್ಪಿರುವ ಘಟನೆ...
Featuredದೇಶ-ವಿದೇಶರಾಜ್ಯ

ಗಣಿ ನಾಡಿನ ಒಡಲಲ್ಲಿ 5000 ವರ್ಷಗಳ ಹಿಂದಿನ ಮಾನವರ ಪಳೆಯುಳಿಕೆ ಪತ್ತೆ!

Team Newsnotout
ನ್ಯೂಸ್ ನಾಟೌಟ್ : ಗಣಿ ಜಿಲ್ಲೆ ಬಳ್ಳಾರಿಯ ಒಡಲಲ್ಲಿ ಸಾವಿರಾರು ವರ್ಷಗಳ ಇತಿಹಾಸ ಅಡಗಿದೆ ಎನ್ನುವುದಕ್ಕೆ ಮತ್ತೊಂದು ಬಲವಾದ ಸಾಕ್ಷಿ ಸಿಕ್ಕಿದೆ. ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಉತ್ಖನನದ...
Featuredರಾಜ್ಯ

ಕಾವು, ಕಾವು’ ಎಂದವರಿಗೆ ಟಾಂಗ್ ಕೊಟ್ಟ ಗಿಲ್ಲಿ

Team Newsnotout
ನ್ಯೂಸ್ ನಾಟೌಟ್ :ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಗೆದ್ದಿರುವ ಗಿಲ್ಲಿ ನಟ ಸೆಲೆಬ್ರಿಟಿ ಆಗಿದ್ದಾರೆ. ಚಿನ್ನದ ಅಂಗಡಿ ಉದ್ಘಾಟನೆಯಿಂದ ಹಿಡಿದು ಯಾವ್ಯಾವ ಕಾರ್ಯಕ್ರಮಗಳಿಗೆ ಕರೆಯಲಾಗುತ್ತಿದೆ. ಇದೀಗ ಗಿಲ್ಲಿ, ಚನ್ನರಾಯಪಟ್ಟಣದಲ್ಲಿ ನಡೆದ...