Newsnotout

Month : February 2026

ಕೊಡಗುದಕ್ಷಿಣ ಕನ್ನಡ

ಆಟೋ ಚಾಲಕ ಸುಂದರ ಸ್ಮರಣಾರ್ಥ ಸ್ವಚ್ಛತಾ ಕಾರ್ಯಕ್ರಮ, ಕೊಯನಾಡಿನ ಯುವ ಸಮೂಹ ಭಾಗಿ

Team Newsnotout
ನ್ಯೂಸ್ ನಾಟೌಟ್: ಮಹಾಶಿವರಾತ್ರಿ ಹಾಗೂ ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಆಟೋ ಚಾಲಕ ಸುಂದರ ಬಿಸಿಲುಮನೆ ಸ್ಮರಣಾರ್ಥವಾಗಿ ಶ್ರೀ ಗಣೇಶ್ ಯುವ ಬಳಗ ಕೊಯನಾಡು ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಫೆ.15ರಂದು ನಡೆಸಲಾಯಿತು. ಚಿಟ್ಟೆಕ್ಕಾನದಿಂದ ಕೊಯನಾಡು ವರಗೆ...
ದಕ್ಷಿಣ ಕನ್ನಡ

ಮಂಗಳೂರಿಗೆ ತೆರಳುವವರಿಗೆ ಮಹತ್ವದ ಮಾಹಿತಿ, ಇಂದಿನಿಂದ ಚತುಷ್ಪಥ ರಸ್ತೆ ಕಾಮಗಾರಿ ಆರಂಭ, ಭಾರೀ ವಾಹನ ದಟ್ಟಣೆ ಸಾಧ್ಯತೆ, ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ ಓದಿ.

Team Newsnotout
ನ್ಯೂಸ್ ನಾಟೌಟ್: ಮಂಗಳೂರು ನಗರದಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ಫೆ.15ರಿಂದ ಆರಂಭಗೊಂಡಿದೆ. ಮುಂದಿನ 4 ತಿಂಗಳುಗಳ ಕಾಲ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದ ಪಂಪ್ ವೆಲ್ ಸರ್ಕಲ್ ನಿಂದ ಕರಾವಳಿ ಜಂಕ್ಷನ್ ವರೆಗಿನ...
ಕ್ರೈಂದಕ್ಷಿಣ ಕನ್ನಡ

ನೆಲ್ಯಾಡಿ: ನಿಗೂಢ ಸಾವನ್ನಪ್ಪಿದ ವೃದ್ದನ ಕೊಲೆ ಪ್ರಕರಣ ಭೇದಿಸಿದ ಪೊಲೀಸರು, ಮೂವರು ಆರೋಪಿಗಳು ಅರೆಸ್ಟ್, ಹೆದರಿಸಬೇಕೆಂದು ಹೋದವರು ಹೊಡೆದು ಕೊಲೆಯೇ ಮಾಡಿ ಬಿಟ್ರು..!

Team Newsnotout
ನ್ಯೂಸ್ ನಾಟೌಟ್: ಕೆ.ಸಿ ವರ್ಗೀಸ್ (73 ವರ್ಷ) ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತನ್ನ ಹೆಂಡತಿಗೆ ಹೊಡೆದ ವೃದ್ದನನ್ನು ಹೆದರಿಸಲು ಹೋದ ಮೂವರು ಇದೀಗ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ವರ್ಗೀಸ್ ಕೊಲೆ...
ಕ್ರೈಂಸುಳ್ಯ

ಅರಂತೋಡು: ಪೆಟ್ರೋಲ್ ಹಾಕಿಸಿಕೊಂಡು ದುಡ್ಡು ಕೊಡದೆ ಕಾರು ಚಲಾಯಿಸಿಕೊಂಡು ಓಡಿದ ಮಗ..! ಬಂಕ್ ಗೆ ಪೆಟ್ರೋಲ್ ಬಿಲ್ ಕಟ್ಟಿ ಮಾನ ಕಾಪಾಡಿಕೊಂಡ ಅಮ್ಮ..!

Team Newsnotout
ನ್ಯೂಸ್ ನಾಟೌಟ್: ಅರಂತೋಡು ನಯಾರ ಪೆಟ್ರೋಲ್ ಬಂಕ್ ನಲ್ಲಿ ಎರಡು ದಿನಗಳ ಹಿಂದೆ ಕೇರಳ ರಿಜಿಸ್ಟ್ರೇಶನ್ ಹೊಂದಿದ ಕಾರಿನ ಚಾಲಕನೊಬ್ಬ ಪೆಟ್ರೋಲ್ ಹಾಕಿಸಿಕೊಂಡು ಬಿಲ್ ಪಾವತಿಸದೆ ವೇಗವಾಗಿ ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದ. ಈ ಘಟನೆಗೆ...
ದಕ್ಷಿಣ ಕನ್ನಡಸುಳ್ಯ

ಗೂನಡ್ಕ: ಕಿರ್ಲಾಯ ಆರ್ಕೇಡ್ ಶುಭಾರಂಭ, ದೀಪ ಪ್ರಜ್ವಲಿಸಿ ಉದ್ಘಾಟಿಸಿದ ಪದ್ಮಶ್ರೀ ಗಿರೀಶ್ ಭಾರದ್ವಾಜ್

Team Newsnotout
ನ್ಯೂಸ್ ನಾಟೌಟ್: ಹಲವು ಕನಸಗಳೊಂದಿಗೆ ಸುಳ್ಯ ತಾಲೂಕಿನ ಗೂನಡ್ಕದಲ್ಲಿ ಹರಿಪ್ರಸಾದ್ ಕಿರ್ಲಾಯ ಮಾಲೀಕತ್ವದ ಕಿರ್ಲಾಯ ಆರ್ಕೇಡ್ ಶುಭಾರಂಭಗೊಂಡಿದೆ. ತೂಗು ಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಅವರು ಫೆ.14ರಂದು ದೀಪ ಬೆಳಗಿಸುವ ಮೂಲಕ...
Featuredಮಂಗಳೂರುರಾಜ್ಯ

ಈ ಮಗುವಿನ ಬದುಕಿಗೆ ಬೆಳಕಾಗಿ..ನೆರವಿನ ನಿರೀಕ್ಷೆಯಲ್ಲಿ ಶಿವಾನ್ಶಿ

Team Newsnotout
ನ್ಯೂಸ್ ನಾಟೌಟ್ : ಮಂಗಳೂರಿನ ಐದು ವರ್ಷದ ಬಾಲೆಯೊಂದು ಅನಾರೋಗ್ಯದಿಂದ ಬಳಲುತ್ತಿದ್ದು, ದಾನಿಗಳ ಸಹಾಯ ಯಾಚಿಸುತ್ತಿದೆ. ಮಗುವಿನ ಚಿಕಿತ್ಸೆಗೆ 25ರಿಂದ 30 ಲಕ್ಷ ರೂಪಾಯಿ ವೆಚ್ಚ ತಗುಲಲಿದ್ದು, ಮಗುವಿನ ಪೋಷಕರು ಸಹಾಯಕ್ಕಾಗಿ ಮನವಿ ಮಾಡಿದ್ದಾರೆ....
Featuredರಾಜ್ಯ

ಕರಾವಳಿಯಲ್ಲಿ ಎರಡು ದಿನ ಶಾಖ ಅಲೆ ಕಾರಣ ಯೆಲ್ಲೋ ಅಲರ್ಟ್, ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ

Team Newsnotout
ನ್ಯೂಸ್ ನಾಟೌಟ್ : ‘ಮೂರು-ನಾಲ್ಕು ದಿನಗಳಿಂದ ಜಿಲ್ಲೆಯ ಕರಾವಳಿ ಭಾಗದಲ್ಲಿ ಸೆಕೆ ಇದೆ. ಬೇಸಿಗೆ ಆರಂಭದಲ್ಲೇ ಸೆಕೆ ಹೆಚ್ಚಳದ ಮುನ್ಸೂಚನೆ ನೀಡಿದೆ. ‘ಶಾಖ ಅಲೆ ಕಾರಣ ಎರಡು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಫೆ.14...
Featuredರಾಜ್ಯ

ಮಹಾಶಿವರಾತ್ರಿ ಹಬ್ಬಕ್ಕೆ ಪ್ರಯಾಣಿಕರಿಗೆ ಗುಡ್ ನ್ಯೂಸ್!

Team Newsnotout
ನ್ಯೂಸ್ ನಾಟೌಟ್ : ಸಾಲು ಸಾಲು ರಜೆ ಮತ್ತು ಮಹಾಶಿವರಾತ್ರಿ ಹಬ್ಬದ ಸಂಭ್ರಮಕ್ಕೆಂದು ಬೆಂಗಳೂರಿನಿಂದ ತಮ್ಮ ಸ್ವಗ್ರಾಮಗಳಿಗೆ ತೆರಳುವ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಸಿಹಿಸುದ್ದಿ ನೀಡಿದೆ. ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಮತ್ತು ಸುಗಮ ಪ್ರಯಾಣಕ್ಕಾಗಿ ಸಾರಿಗೆ...
Featuredರಾಜ್ಯ

Surya Grahan 2026: ಫೆಬ್ರವರಿ 17ರಂದು ವರ್ಷದ ಮೊದಲ ಸೂರ್ಯಗ್ರಹಣ; ಉಂಗುರಾಕಾರದಲ್ಲಿ ಸೂರ್ಯ

Team Newsnotout
ನ್ಯೂಸ್ ನಾಟೌಟ್ : ಫೆಬ್ರವರಿ 17ರಂದು ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ‘ರಿಂಗ್ ಆಫ್ ಫೈರ್’ ದೃಶ್ಯ ಜಗತ್ತಿನ ಹಲವೆಡೆ ಗೋಚರಿಸಲಿದೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3:26ಕ್ಕೆ ಆರಂಭವಾಗಿ ಸಂಜೆ 7:57ಕ್ಕೆ ಮುಕ್ತಾಯಗೊಳ್ಳುತ್ತದೆ. ಭಾರತದಲ್ಲಿ...
Featuredದೇಶ-ವಿದೇಶ

10 ತಿಂಗಳ ಮಗುವಿನಿಂದ 5 ಮಕ್ಕಳಿಗೆ ಜೀವದಾನ; ಕೇರಳದಲ್ಲಿ ಅತೀ ಕಿರಿಯ ಅಂಗಾಂಗ ದಾನಿ

Team Newsnotout
ನ್ಯೂಸ್ ನಾಟೌಟ್ : ಪ್ರಪಂಚವೇ ನೋಡದ ಅಂಬೆಗಾಲಿಡುತ್ತಿದ್ದ ಪುಟ್ಟ ಕಂದಮ್ಮ 5 ಮಕ್ಕಳ ಜೀವ ಉಳಿಸಲು ಕಾರಣವಾದ ಅಪರೂಪದ ಘಟನೆ ಕೇರಳದಲ್ಲಿ ನಡೆದಿದೆ. ತಮ್ಮ ಏಕೈಕ ಪುತ್ರಿಯನ್ನ ಅಪಘಾತದಲ್ಲಿ ಕಳೆದುಕೊಂಡ ದಂಪತಿ, ಉಳಿದ ಮಕ್ಕಳ...