Newsnotout

Month : February 2026

ಕ್ರೈಂ

ಪ್ರೇಯಸಿಯನ್ನು ಕೊಂದು ಆಕೆಯ ಶವದ ಜೊತೆ ಸಂಭೋಗ ನಡೆಸಿದ ಪ್ರಿಯಕರ..!, ಯೂಟ್ಯೂಬ್ ನೋಡಿಕೊಂಡು ಆತ್ಮದ ಜೊತೆಗೆ ಮಾತನಾಡಲು ಯತ್ನಿಸಿದ ವಿಕೃತ ಸೈಕೋ

Team Newsnotout
ನ್ಯೂಸ್ ನಾಟೌಟ್: ಪ್ರೇಮಿಯನ್ನೇ ಬರ್ಬರವಾಗಿ ಕೊ*ಗೈದು, ಆಕೆಯ ಶವದ ಪಕ್ಕವೇ ಕುಳಿತು ಮದ್ಯಪಾನ ಮಾಡಿ ನಂತರ ಮುಂಬೈಗೆ ಪರಾರಿಯಾಗಿ ಅಲ್ಲಿ ‘ಆತ್ಮ’ದ ಜೊತೆ ಮಾತನಾಡಲು ಯತ್ನಿಸಿದ ಪೈಶಾಚಿಕ ಘಟನೆ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಇಂದೋರ್...
ಕ್ರೈಂರಾಜ್ಯ

6 ಕೋಟಿ ರೂ. ಆಸ್ತಿ ವಿಚಾರಕ್ಕೆ ತಂದೆಯನ್ನೇ ಕೊಂದ ಇಬ್ಬರು ಮಕ್ಕಳು..!, ಮಕ್ಕಳಿಗೆ ಶಿಕ್ಷಣ ಕೊಡಿ ಆಸ್ತಿ ಕೂಡಿಡಬೇಡಿ ಅಂತಿದ್ದಾರೆ ನೆಟ್ಟಿಗರು

Team Newsnotout
ನ್ಯೂಸ್ ನಾಟೌಟ್: ದುಡ್ಡಿನ ದುನಿಯಾದಲ್ಲಿ ಏನು ಬೇಕಾದರು ನಡೆಯಬಹುದು. ಆಸ್ತಿಗಾಗಿ ಇಬ್ಬರು ಮಕ್ಕಳು ಸ್ವಂತ ತಂದೆಯನ್ನೇ ಹೊಡೆದು ಕೊಂದಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೂಪನಹಳ್ಳಿಯಲ್ಲಿ...
Featuredಸುಳ್ಯ

ಸುಳ್ಯದಲ್ಲಿ ಫೆ. 24ರಂದು ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ

Team Newsnotout
ನ್ಯೂಸ್ ನಾಟೌಟ್ :ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇವರ ಆಶ್ರಯದಲ್ಲಿ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇದರ ಸಹಯೋಗದಲ್ಲಿ ಕಾಲೇಜಿನ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣವು ಕೆ.ವಿ.ಜಿ...
Featuredರಾಜ್ಯ

ಪೊಲೀಸ್ ಅಧಿಕಾರಿ ಮಾಡಬೇಕೆಂಬ ತಂದೆಗೆ ಕನಸು, ಮೂರುವರೆ ವರ್ಷಕ್ಕೆ ಎಸ್ಪಿ ಆದ ಬಾಲಕ

Team Newsnotout
ನ್ಯೂಸ್ ನಾಟೌಟ್: ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮೂರುವರೆ ವರ್ಷದ ಬಾಲಕ ಹಿತಾರ್ಥ್‌ ಅವರ ಕನಸನ್ನು ನನಸುಗೊಳಿಸಿದ ಅಪರೂಪದ ಘಟನೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದಿದೆ. ಮಗನನ್ನು ಪೊಲೀಸ್ ಮಾಡಬೇಕೆಂಬ ಬಾಲಕನ ತಂದೆಯ ಆಸೆಗೆ...
Featuredಕ್ರೈಂರಾಜ್ಯ

6 ಕೋಟಿ ಆಸ್ತಿಗಾಗಿ ಹೆತ್ತ ತಂದೆಯನ್ನೇ ಮುಗಿಸಿದ ಪಾಪಿ ಮಕ್ಕಳು..!

Team Newsnotout
ನ್ಯೂಸ್ ನಾಟೌಟ್ : 6 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಿಚಾರಕ್ಕೆ ಜಗಳ ತೆಗೆದು, ಹೆತ್ತ ತಂದೆಯನ್ನೇ ಇಬ್ಬರು ಮಕ್ಕಳು ಕೊ*ಗೈದಿರುವ ಕ್ರೂರ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೂಪನಹಳ್ಳಿಯಲ್ಲಿ ನಡೆದಿದೆ. ಬಿಎಂಟಿಸಿ...
Featuredರಾಜ್ಯ

ಪೊಲೀಸರ ಮುಂದೆ ತನ್ನ ಲವ್ ಕಹಾನಿ ಹೇಳಿದ ಪ್ರಿಯಾಂಕಾ! ಬೇಡವಾಗಿದ್ದ ಗಂಡ, ಬೇಕಿದ್ದ ಡೇವಿಡ್ ಕಥೆ ಕಟ್ಟಿದ್ಯಾಕೆ?

Team Newsnotout
ನ್ಯೂಸ್ ನಾಟೌಟ್ : 30 ಲಕ್ಷ ರು. ಮೌಲ್ಯದ ಒಡವೆ ಧರಿಸಿ ನಾಪತ್ತೆಯಾಗಿದ್ದ ಕುಣಿಗಲ್‌ ತಾಲೂಕಿನ ಗೃಹಿಣಿ ಪ್ರಿಯಾಂಕಾ, ತಾನು ಕೊಲೆಯಾಗಿರುವುದಾಗಿ ಬಿಂಬಿಸಿ ಪ್ರಿಯಕರನ ಜತೆ ಮಧ್ಯಪ್ರದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದಳು! ಹಾಸನದ ಬೇಲೂರಿನಲ್ಲಿ ನಾಪತ್ತೆಯಾದ...
Featuredದೇಶ-ವಿದೇಶರಾಜ್ಯ

ಚಿಕ್ಕಮಗಳೂರು: ತಾಯಿ ಬೈದಿದ್ದಕ್ಕೆ 7ನೇ ತರಗತಿ ಬಾಲಕಿ ಆತ್ಮಹತ್ಯೆ!

Team Newsnotout
ನ್ಯೂಸ್ ನಾಟೌಟ್ : ಟಿವಿ ನೋಡುವುದು ಕಡಿಮೆ ಮಾಡು ಅಂತಾ ತಾಯಿ ಬೈದಿದ್ದಕ್ಕೆ ಮನನೊಂದ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ. ಮೃತಳನ್ನು ಏಳನೇ ತರಗತಿ ವಿದ್ಯಾರ್ಥಿನಿ ಸುಪ್ರಿತಾ...
Featuredರಾಜ್ಯ

ಕಂಡಕಂಡಲ್ಲಿ ನಾಯಿಗೆ ಬಿಸ್ಕಟ್ ಹಾಕುವಂತಿಲ್ಲ..! ಶ್ವಾನಪ್ರಿಯರೇ ನೀವು ಓದಲೇಬೇಕಾದ ವರದಿ..!

Team Newsnotout
ನ್ಯೂಸ್ ನಾಟೌಟ್ : ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಶ್ವಾನಪ್ರಿಯರು ಹಾಗೂ ಸಾರ್ವಜನಿಕರ ನಡುವಿನ ನಿತ್ಯದ ಜಗಳಕ್ಕೆ ಕಡಿವಾಣ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಠಿಣ ಕ್ರಮಕ್ಕೆ ಮುಂದಾಗಿದೆ. ಇನ್ಮುಂದೆ...
Uncategorized

ರಸ್ತೆಗಿಳಿದ 2000 ‘ಸಖಿ ಆಟೋ’ಗಳು! Whatsappನಲ್ಲೇ ಬುಕ್ಕಿಂಗ್..! ಏನಿದು ‘ಸಖಿ ಆಟೋ’, ವಿಶೇಷತೆಗಳೇನು?

Team Newsnotout
ನ್ಯೂಸ್ ನಾಟೌಟ್ : ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷಿತ ಪ್ರಯಾಣಕ್ಕಾಗಿ ಮಹತ್ವದ ಸೇವೆ ಆರಂಭವಾಗಿದೆ. ಕೇವಲ ಮಹಿಳೆಯರಿಗಾಗಿಯೇ ಇದೀಗ ‘ಸಖಿ ಆಟೋ’ ಸೇವೆ ರಸ್ತೆಗಿಳಿದಿದ್ದು, ಆಟೋಗಳಿಗಾಗಿ ಪರದಾಡುವ ಅಥವಾ ಸುರಕ್ಷತೆಯ ಬಗ್ಗೆ ಚಿಂತಿಸುವ ಮಹಿಳೆಯರಿಗೆ...
ದಕ್ಷಿಣ ಕನ್ನಡಸುಳ್ಯ

ಬಳ್ಳಡ್ಕ ಶ್ರೀ ಕುಮಾರಸ್ವಾಮಿ ಶಿವಮಠದಲ್ಲಿ ಫೆ.17ಕ್ಕೆ ಶ್ರೀ ದೇವರ ಪೂಜೆ, ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನ

Team Newsnotout
ನ್ಯೂಸ್ ನಾಟೌಟ್: ಬಳ್ಳಡ್ಕ ಶ್ರೀ ಕುಮಾರಸ್ವಾಮಿ ಶಿವಮಠದಲ್ಲಿ ಫೆ.17ಕ್ಕೆ ಶ್ರೀ ದೇವರ ಪೂಜೆ ನೆರವೇರಲಿದೆ. ಮಧ್ಯಾಹ್ನ 12 ಗಂಟೆಗೆ ಪೂಜೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಯಾಗಿಸಬೇಕಾಗಿ ಕುಟುಂಬದ ಯಜಮಾನ...