Newsnotout

Month : February 2026

Featuredರಾಜ್ಯ

ಮದುವೆಗೂ ಮುನ್ನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ರಶ್ಮಿಕಾ, ವಿಜಯ್ ; ವಿಡಿಯೋ ವೈರಲ್

Team Newsnotout
ನ್ಯೂಸ್ ನಾಟೌಟ್ :ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಮದುವೆ ಫೆಬ್ರವರಿ 26ರಂದು ನಡೆಯಲಿದೆ. ಕುಟುಂಬದವರು ಮತ್ತು ಕೆಲವೇ ಕೆಲವು ಆಪ್ತರು ಮಾತ್ರ ಈ ಸೆಲೆಬ್ರಿಟಿ ಮದುವೆಗೆ ಹಾಜರಿ ಹಾಕಲಿದ್ದಾರೆ. ಮದುವೆ ತಯಾರಿಯಲ್ಲಿ...
Featuredದಕ್ಷಿಣ ಕನ್ನಡ

ಲೂಡೋ ಆಡುವಾಗ ದುರ್ಘಟನೆ, ಪ್ಲಾಸ್ಟಿಕ್ ಕಾಯಿನ್ ನುಂಗಿ ಬಾಲಕಿ ಸಾವು

Team Newsnotout
ನ್ಯೂಸ್ ನಾಟೌಟ್ : ಲೂಡೋ ಬೋರ್ಡ್‍ನ ಪ್ಲಾಸ್ಟಿಕ್ ಕಾಯಿನ್ ನುಂಗಿ ಬಾಲಕಿ ಸಾವನ್ನಪ್ಪಿದ್ದ ಘಟನೆ ಉಳ್ಳಾಲದ (Ullal) ಕೊಲ್ಯ ಗ್ರಾಮದಲ್ಲಿ ನಡೆದಿದೆ. ಕೇರಳದ (Kerala) ಕಾಸರಗೋಡು ಜಿಲ್ಲೆಯ ಮಧೂರಿನ ರಾಜೇಶ್ ಗಟ್ಟಿ, ರಾಜೇಶ್ವರಿ ದಂಪತಿಯ...
ಸುಳ್ಯ

ಫೆ. 23 ರವರೆಗೆ ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಬೆಳ್ಳಿ ಡೈಮಂಡ್ ಖರೀದಿ ಹಬ್ಬ

Team Newsnotout
ನ್ಯೂಸ್ ನಾಟೌಟ್: ಸುಳ್ಯದ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಗ್ರಾಹಕರಿಗೆ ಡೈಮಂಡ್ ಖರೀದಿ ಹಬ್ಬ ಫೆಬ್ರವರಿ 23 ರವರೆಗೆ ನಡೆಯಲಿದೆ. ಸ್ವರ್ಣಂ ಜ್ಯುವೆಲ್ಸ್...
Featuredಕೊಡಗು

ಪೊಲೀಸರಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಪ್ರಾಣವನ್ನೇ ಕಳ್ಕೊಂಡ ಯುವಕ;ಪತ್ನಿ ಸ್ಥಿತಿಯೂ ಗಂಭೀರ

Team Newsnotout
ನ್ಯೂಸ್ ನಾಟೌಟ್ : ವಾಹನದ ಕಾಗದಪತ್ರಗಳು ಇಲ್ಲದ ಹಿನ್ನೆಲೆ ಪೊಲೀಸರನ್ನು ನೋಡಿ ಗಾಬರಿಯಾದ ಬೈಕ್​​ ಸವಾರ ಏಕಾಏಕಿ ವಾಹನ ತಿರುಗಿಸುವ ವೇಳೆ ಗೂಡ್ಸ್ ವಾಹನ ಡಿಕ್ಕಿಯಾಗಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡುಮಂಗಳೂರು...
ಸುಳ್ಯ

“ಬಿಜೆಪಿ ಪಕ್ಷ ನನ್ನನ್ನು ಗುರುತಿಸದಿರುವುದು ಅತೀವ ನೋವು ತಂದಿದೆ, ನಾನೆಂದೂ ಲಾಭಿ ಮಾಡಲ್ಲ”, ಸಹಕಾರ ಸಂಘದ ಅಧ್ಯಕ್ಷತೆ ತಪ್ಪಿದ ಬೆನ್ನಲ್ಲೇ ರಾಜೇಶ್ ಭಟ್ ನೆಕ್ಕಿಲ ತೀವ್ರ ಅಸಮಾಧಾನ

Team Newsnotout
ನ್ಯೂಸ್ ನಾಟೌಟ್: ಉಬರಡ್ಕ ಮಿತ್ತೂರು ಸಹಕಾರ ಸಂಘದಲ್ಲಿ ಅಧ್ಯಕ್ಷ ಸ್ಥಾನ ಸಿಗದಿರುವ ಬಗ್ಗೆ ರಾಜೇಶ್ ಭಟ್ ನೆಕ್ಕಿಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ರಾಜೇಶ್ ಭಟ್ ನೆಕ್ಕಿಲ ಅವರು, ‘ನಾನು ಉಬರಡ್ಕ...
Featuredಕ್ರೈಂರಾಜ್ಯ

ಶಿವಮೊಗ್ಗ: ಪತಿ ಮೃತಪಟ್ಟ ವಾರಕ್ಕೆ ಡೆತ್ ನೋಟ್ ಬರೆದಿಟ್ಟು ಪತ್ನಿ ಆತ್ಮಹತ್ಯೆ!ಪೊಲೀಸ್ ಪೇದೆ ಕಿರುಕುಳ ಆರೋಪ

Team Newsnotout
ನ್ಯೂಸ್ ನಾಟೌಟ್ : ಗಂಡ ಸತ್ತ ಒಂದೇ ವಾರಕ್ಕೆ ಆತನ ಪತ್ನಿಯ ಹಿಂದೆ ಬಿದ್ದ ಕಾನ್ಸ್ ಟೇಬಲ್ ಒಬ್ಬಾತ ಮೆಸೇಜ್ ಮಾಡಿ ಪೀಡಿಸಿದ್ದಾನೆ. ಪೊಲೀಸ್ ಪೇದೆಯ ಕಿರುಕುಳ ತಾಳಲಾರದೇ ಮಹಿಳೆಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ...
ಕ್ರೈಂ

ಬೆಳ್ತಂಗಡಿ: ಮನೆ ಮುಂದಿನ ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ಸಿಕ್ಕಿತು ಪ್ಲಾಸ್ಟಿಕ್ ಕಟ್ಟು..!, ಮಕ್ಕಳು ಕಟ್ಟಿನಲ್ಲಿ ಆಟವಾಡುತ್ತಿದ್ದಂತೆ ಸ್ಫೋಟ, ಬಾಲಕನ ಕಾಲಿಗೆ ಗಾಯ

Team Newsnotout
ನ್ಯೂಸ್ ನಾಟೌಟ್: ಮನೆ ಮುಂದೆ ಮಕ್ಕಳು ಆಟವಾಡುತ್ತಿದ್ದಾಗ ಅಂಗಳದಲ್ಲಿ ಬಿದ್ದಿದ್ದ ಚೆಂಡಿನಾಕಾರದ ಪ್ಲಾಸ್ಟಿಕ್ ಕಟ್ಟುವೊಂದು ಸ್ಟೋಟಗೊಂಡ ಘಟನೆ ಬೆಳ್ತಂಗಡಿಯಿಂದ ಫೆ.18ರಂದು ವರದಿಯಾಗಿದೆ. ಈ ಬಗ್ಗೆ ತಾಯಿ ಜಯಶ್ರೀ (38 ವರ್ಷ) ಪೊಲೀಸ್ ಠಾಣೆಯಲ್ಲಿ ದೂರು...
ಸುಳ್ಯ

ಸುಳ್ಯದ ಅಡಿಕೆ ಕೃಷಿಕರ ಬದುಕು ರಕ್ಷಿಸಿ ಕೃಷಿ ಸಚಿವ ಚೆಲುವರಾಯಸ್ವಾಮಿಗೆ ಸಾಮಾಜಿಕ ಕಾರ್ಯಕರ್ತ ಸುಪ್ರೀತ್ ಮೊಂಟಡ್ಕ ಮನವಿ

Team Newsnotout
ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನ ಅಡಿಕೆ ಕೃಷಿಗೆ ಬಾಧಿಸಿರುವ ಹಳದಿ ರೋಗ ಮತ್ತು ಎಲೆಚುಕ್ಕಿ ರೋಗದಿಂದ ರೈತರಿಗೆ ಸಾಕಷ್ಟು ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ...
Featuredರಾಜ್ಯ

ರೈತನ ಮಗನಿಗೆ ಒಲಿದ ನ್ಯಾಯಾಧೀಶ ಹುದ್ದೆ

Team Newsnotout
ನ್ಯೂಸ್ ನಾಟೌಟ್ : ಹೆತ್ತವರು ಶಾಲೆ ಮೆಟ್ಟಿಲೇರಲಿಲ್ಲ, ಆದರೆ ಆರ್ಥಿಕ ಸಂಕಷ್ಟದ ನಡುವೆ ಓದಬೇಕು, ನ್ಯಾಯವಾದಿಯಾಗಬೇಕು, ನ್ಯಾಯಾಧೀಶ ಹುದ್ದೆಗೇರಬೇಕೆನ್ನುವ ಕನಸು ನನಸು ಮಾಡಿದ್ದಾರೆ, ಸಂಗಾತಿಯೂ ನ್ಯಾಯವಾದಿಯಾಗಿದ್ದಾರೆ. ಬುಧವಾರ ನ್ಯಾಯಾಂಗ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯಕ್ಕೆ...
ಸುಳ್ಯ

ಕುಕ್ಕುಂಬಳ ಸೇತುವೆಗೆ ತಡೆಗೋಡೆಯೇ ಇಲ್ಲ, ಸರಣಿ ಅಪಘಾತಗಳಾಗಿ ಜೀವ ಹೋಗುವ ಸಂದರ್ಭ ಬಂದರೂ ಯಾರಿಗೂ ಕ್ಯಾರೇ ಇಲ್ಲ..!

Team Newsnotout
ನ್ಯೂಸ್ ನಾಟೌಟ್: ಒಂದು ನಿರ್ಲಕ್ಷ್ಯಕ್ಕೆ ಹಲವು ಜೀವಗಳು ಬಲಿಯಾಗುವ ಸ್ಥಿತಿ ನಿರ್ಮಾಣವಾಗಬಹುದು. ಜನಪ್ರತಿನಿಧಿಗಳ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ತನಕ್ಕೆ ಸಾಕ್ಷಿಯಾಗಿದೆ ಪೆರಾಜೆ ಸಮೀಪದ ಕುಕ್ಕುಂಬಳ ಸೇತುವೆ. ಈ ಸೇತುವೆಗೆ ತಡೆಗೋಡೆ ಇಲ್ಲದಿರುವುದೇ ಹೆಚ್ಚಿನ ಅವಘಡಕ್ಕೆ...