ಕನ್ನಡದ ಈ ಸ್ಟಾರ್‌ಗಳಿಗೆ ಬಂತು ರಶ್ಮಿಕಾ – ವಿಜಯ್ ಮದುವೆ ಇನ್ವಿಟೇಷನ್ ! ಲಿಸ್ಟ್ ನಲ್ಲಿರೋದು ಕೇವಲ 11 ಮಂದಿ ಮಾತ್ರ,ಯಾರೆಲ್ಲ?
ನ್ಯೂಸ್ ನಾಟೌಟ್ : ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ನಟ ವಿಜಯ್ ದೇವರಕೊಂಡ (Vijay Devarakonda) ವೈವಾಹಿಕ ಜೀವನಕ್ಕೆ (Marriage) ಕಾಲಿಡಲು ಸಜ್ಜಾಗಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ...
