Newsnotout

Month : February 2026

Featuredದೇಶ-ವಿದೇಶರಾಜ್ಯ

ರಸ್ತೆ ಅಪಘಾತದಂತೆ ಬಿಂಬಿಸಿ ಗಂಡನನ್ನು ಕೊಲ್ಲಿಸಿದ ಸುಂದರಿ ಪತ್ನಿ ಅಂಜು! ರಾಜಸ್ಥಾನದ ಹನಿಮೂನ್ ಮರ್ಡರ್ ಕಹಾನಿ!

Team Newsnotout
ನ್ಯೂಸ್ ನಾಟೌಟ್ : ರಾಜಸ್ಥಾನದ ನವವಿವಾಹಿತ ದಂಪತಿ ಆಶಿಶ್ ಮತ್ತು ಅಂಜು ನಡೆದುಕೊಂಡು ಹೋಗುತ್ತಿದ್ದಾಗ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಆಶಿಶ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಅಂಜು ಅವರ ಚಿನ್ನಾಭರಣಗಳನ್ನು ದೋಚಿಕೊಂಡು ರಸ್ತೆಯಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದಳು....
Featuredಕ್ರೈಂರಾಜ್ಯ

ಕೇರಳದಲ್ಲಿ ಬೆಚ್ಚಿ ಬಿದ್ದ ಜನ! ವ್ಯಾನ್ ನಲ್ಲಿದ್ದ ಸ್ಫೋಟಕ ತುಂಬಿದ‌ 100 ಕ್ಕೂ ಹೆಚ್ಚು ಬಾಕ್ಸ್‌ ವಶಕ್ಕೆ

Team Newsnotout
ನ್ಯೂಸ್ ನಾಟೌಟ್ : ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ ಬೆಚ್ಚಿಬೀಳುವ ಘಟನೆಯೊಂದು ಬೆಳಕಿಗೆ ಬಂದಿದೆ.ವೈದ್ಯಕೀಯ ಕಾಲೇಜು ಬಳಿಯ ವ್ಯಾನ್‌ನಿಂದ ಜಿಲೆಟಿನ್‌ ಕಡ್ಡಿಗಳು (Gelatin Sticks) ಸೇರಿದಂತೆ ಸ್ಫೋಟಕ ತುಂಬಿದ 100ಕ್ಕೂ ಹೆಚ್ಚು ಬಾಕ್ಸ್‌ಗಳನ್ನ ಪೊಲೀಸರು ಜಪ್ತಿ...
Featuredಕ್ರೈಂದೇಶ-ವಿದೇಶ

ತಂದೆಯ ಸಾಲದ ಹೊರೆಯೇ ಮೂವರು ಸಹೋದರಿಯರ ಸಾವಿಗೆ ಕಾರಣವಾಯ್ತಾ? ಕೊರಿಯನ್ ಹೆಸರಲ್ಲಿ ಅಕೌಂಟ್, ಭಾರಿ ಸಂಖ್ಯೆಯ ಫಾಲೋವರ್ಸ್!

Team Newsnotout
ನ್ಯೂಸ್ ನಾಟೌಟ್ : ಕೊರಿಯನ್ ಲವ್ ಗೇಮ್‌ಗೆ ಗಾಜಿಯಾಬಾದ್‌ನ (Ghaziabad) ಮೂವರು ಸಹೋದರಿಯರು ತಮ್ಮ ಅಪಾರ್ಟ್ಮೆಂಟ್‌ನ 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಪೊಲೀಸ್ ತನಿಖೆಯಲ್ಲಿ ಒಂದೊಂದೇ ವಿಷಯಗಳು ಬಹಿರಂಗಗೊಳ್ಳುತ್ತಿದೆ. ಇದೀಗ...
Featuredರಾಜ್ಯ

ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ , ಟಿಕೆಟ್ ರೇಟ್ ಏರಿಕೆ!

Team Newsnotout
ನ್ಯೂಸ್ ನಾಟೌಟ್ : ಸಿಲಿಕಾನ್ ಸಿಟಿಯ ಲೈಫ್‌ಲೈನ್ ಎನಿಸಿಕೊಂಡಿರುವ ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ದರ ಏರಿಕೆಯ ಬರೆ ಎಳೆದಿದೆ. ಫೆಬ್ರವರಿ 9ರಿಂದ ಜಾರಿಗೆ ಬರುವಂತೆ ಮೆಟ್ರೋ ಟಿಕೆಟ್ ದರವನ್ನು ಶೇಕಡಾ 5ರಷ್ಟು...
Featuredರಾಜ್ಯ

ಅಭಿಮಾನಿಗಳು ಗದ್ದಲ ಮಾಡಿದರೂ ಬೇಸರಿಸದೇ ಸಿಹಿ ಕೊಟ್ಟು ಕಳುಹಿಸಿದ ರಾಮ್ ಚರಣ್!

Team Newsnotout
ನ್ಯೂಸ್ ನಾಟೌಟ್ : ಇತ್ತೀಚೆಗೆ ರಾಮ್ ಚರಣ್ ಪತ್ನಿ ಉಪಾಸನಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಉಪಾಸನಾ ಗಂಡು ಮತ್ತು ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಮೆಗಾ ಕುಟುಂಬ ಮತ್ತು ಅಭಿಮಾನಿಗಳು ಕೂಡ...
ದೇಶ-ವಿದೇಶರಾಜ್ಯ

ಸಿ.ಜೆ.ರಾಯ್ ಚೇಂಬರ್ ನಲ್ಲಿ ರಾಶಿಗಟ್ಟಲೇ ಪೇಪರ್ : ಕೈ ಬರಹದ ಪೇಪರ್ ಗಳಲ್ಲಿದೆ ಆತ್ಮಹತ್ಯೆ ರಹಸ್ಯ!!

Team Newsnotout
ನ್ಯೂಸ್ ನಾಟೌಟ್ : ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾನ್ಪಿಡೆಂಟ್ ಗ್ರೂಪ್ ಚೇರ್ ಮೆನ್ ಸಿ.ಜೆ. ರಾಯ್ ಕಾಲ್ ಸಿಡಿಆರ್ ರಿಪೋರ್ಟ್ ಪೊಲೀಸರ ಕೈಗೆ ಸೇರಿದೆ. ಆದರೇ, ಸಿಡಿಆರ್‌ ರಿಪೋರ್ಟ್ ನಿಂದ ಆತ್ಮಹತ್ಯೆಯ ರಹಸ್ಯ...
ದಕ್ಷಿಣ ಕನ್ನಡಸುಳ್ಯ

ಅಂಕತ್ತಡ್ಕ: ಫೆ.7, 8ಕ್ಕೆ ಐದನೇ ವರ್ಷದ ಮಂತ್ರವಾದಿ ಗುಳಿಗ, ಮರ್ಲ್ ಮಯ್ಯೋಂತಿ, ಸ್ವಾಮಿ ಕೊರಗಜ್ಜ ಕೋಲೋತ್ಸವ, ದೈವಗಳ ಅನುಗ್ರಹಕ್ಕಾಗಿ ಭಕ್ತರ ಕಾತರ

Team Newsnotout
ನ್ಯೂಸ್ ನಾಟೌಟ್: ಅಂಕತ್ತಡ್ಕದ ಸ್ವಾಮಿ ಕೊರಗಜ್ಜನ ಪುಣ್ಯ ಮಣ್ಣಿನಲ್ಲಿ ವರ್ಷಾವದಿ ಕೋಲೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಫೆ.7 ಮತ್ತು ಫೆ.8ಕ್ಕೆ ಐದನೇ ವರ್ಷದ ಮಂತ್ರವಾದಿ ಗುಳಿಗ, ಮರ್ಲ್ ಮಯ್ಯೋಂತಿ ಹಾಗೂ ಸ್ವಾಮಿ ಕೊರಗಜ್ಜ ಕೋಲೋತ್ಸವ ನಡೆಯಲಿದೆ....
ಕ್ರೈಂದಕ್ಷಿಣ ಕನ್ನಡಸುಳ್ಯ

ಕಲ್ಲುಗುಂಡಿ: ಸೊಸೆಯೊಂದಿಗೆ ಮಾವನ ಅನುಚಿತ ವರ್ತನೆ- ಹಲ್ಲೆ ಆರೋಪ, ಆ ರಾತ್ರಿ ಮನೆಯ ಕೋಣೆಯಲ್ಲಿ ನಡೆದಿದ್ದಾದರೂ ಏನು..?

Team Newsnotout
ನ್ಯೂಸ್ ನಾಟೌಟ್: ಕಲ್ಲುಗುಂಡಿಯ ಮಹಿಳೆಗೆ ಮಾವ ಹಲ್ಲೆ ಮತ್ತು ಜೀವ ಬೆದರಿಕೆ ಹಾಕಿರುವ ಪ್ರಕರಣ ದಾಖಲಾಗಿದೆ. ಸಾಹಿತ್ಯ ರೈ (27 ವರ್ಷ) ಎಂಬುವವರ ಮೇಲೆ ಹಲ್ಲೆ ನಡೆದಿದೆ. ಸದ್ಯ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ...
Featuredಕ್ರೈಂರಾಜ್ಯ

ಮದುವೆಗಾಗಿ ಜಾತಕ ತೋರಿಸಲು ಹೋದ ಯುವತಿ ಮೇಲೆ ಅರ್ಚಕನಿಂದ ಅತ್ಯಾಚಾರ?

Team Newsnotout
ನ್ಯೂಸ್ ನಾಟೌಟ್ : ಮದುವೆಯಾಗುತ್ತಿರುವ ಯುವತಿ ತನ್ನ ಜಾತಕ ತೋರಿಸಲು ಹೋದಾಗ ಆಕೆ ಮೇಲೆ ದೇವಸ್ಥಾನದ ಅರ್ಚಕ ಅತ್ಯಾಚಾರ ಎಸಗಿರೋ ಆರೋಪದ ಪ್ರಕರಣ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ನಡೆದಿದೆ. ಹೊರಟ್ಟಿ...
Featuredಕ್ರೈಂರಾಜ್ಯ

ಪೋಷಕರು ಬೈದಿದ್ದಕ್ಕೆ ಬೇಸರ; ಬಸ್​ ಫ್ರೀ ಎಂದು ತಮ್ಮನ ಜೊತೆ ಊರೂರು ಸುತ್ತಿದ ಬಾಲಕಿ!

Team Newsnotout
ನ್ಯೂಸ್ ನಾಟೌಟ್ : ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್​​ಗಳಲ್ಲಿ ಉಚಿತ ಪ್ರಯಾಣ ಯೋಜನೆಯಿಂದ ಕುಟುಂಬವೊಂದು ಕಂಗಾಲಾಗಿರುವ ಅಚ್ಚರಿಯ ಘಟನೆ ಬೆಂಗಳೂರಲ್ಲಿ ನಡೆದಿದೆ. ಟ್ಯೂಷನ್ ಗೆ ಹೋಗಲ್ಲ ಎಂದು ಮಕ್ಕಳಿಗೆ ಪೋಷಕರು ಬೈದ ಕಾರಣ 13...