Newsnotout

Month : February 2026

Featuredಕ್ರೈಂರಾಜ್ಯ

ಚಿಕ್ಕೋಡಿ: ದ್ವಿತೀಯ ಪಿಯು ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು

Team Newsnotout
ನ್ಯೂಸ್ ನಾಟೌಟ್ : ದ್ವಿತೀಯ ಪಿಯುಸಿ ಪರೀಕ್ಷೆ-1 (2nd PUC Exam) ಇಂದಿನಿಂದ ಶುರುವಾಗುತ್ತಿದ್ದು, ಈ ಬಾರಿ 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಎಲ್ಲರೂ ಬೆಳಗ್ಗೆಯೇ ಸಂತಸದಿಂದ ಪರೀಕ್ಷೆಗೆ ಹಾಜರಾಗಿದ್ದಾರೆ. ಆದ್ರೆ ಚಿಕ್ಕೋಡಿಯ ಬಂಬಲವಾಡ...
Featuredರಾಜ್ಯ

ಮೈಸೂರು ಸ್ಯಾಂಡಲ್ ಪ್ರಚಾರಕ್ಕೆ ತಮನ್ನಾ ಬೇಕಿತ್ತಾ?ಕನ್ನಡದವರು ಯಾರು ಸಿಗ್ಲಿಲ್ವ? ಆರ್ ಅಶೋಕ್ ಗರಂ

Team Newsnotout
ನ್ಯೂಸ್ ನಾಟೌಟ್ : ಸೇವ್ ಮೈಸೂರು ಸಿಲ್ಕ್’ ಅಭಿಯಾನ ಆರಂಭ ಮಾಡುವುದಾಗಿ ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಸ್ಯಾಂಡಲ್ ಸೋಪ್ ಗೆ ನಟಿ ತಮನ್ನಾ ಭಾಟಿಯಾ ಪ್ರಚಾರದ...
ಕ್ರೈಂ

ಬೆಳ್ತಂಗಡಿ: ಮನೆಯಂಗಳದಲ್ಲೇ ಗೋ ಹತ್ಯೆ ಮಾಡಿ ಗೋ ಮಾಂಸ ಕಡಿದರು..!, ಪೊಲೀಸರ ಕಂಡೊಡನೆ ಎದ್ನೋ ಬಿದ್ನೋ ಓಡಿದ್ರು.!

Team Newsnotout
ನ್ಯೂಸ್ ನಾಟೌಟ್: ಅಕ್ರಮವಾಗಿ ಗೋ ಹತ್ಯೆ ಮಾಡಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಡ್ಡೆಗೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 56 ಕೆ.ಜಿ ಗೋಮಾಂಸ ಪತ್ತೆಯಾಗಿದೆ. ಫೆ.26ರಂದು ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ...
ಕ್ರೈಂ

ಮಂಗಳೂರು: ಸೈಬರ್ ವಂಚಕರ ಹೆಡೆಮುರಿ ಕಟ್ಟಿದ ಪೊಲೀಸರು, ಹೈದರಾಬಾದ್ ನಲ್ಲಿ ಕುಳಿತು ಒಂದೇ ದಿನ 2 ಕೋಟಿ ಎಗರಿಸಿದ್ದ ಕಿರಾತಕರು..!

Team Newsnotout
ನ್ಯೂಸ್ ನಾಟೌಟ್: ಸೈಬರ್ ವಂಚಕರ ದೊಡ್ಡ ತಂಡವನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಕಿರಾತಕರ ಈ ತಂಡ ನೂರಾರು ಜನರಿಗೆ ವಂಚನೆ ನಡೆಸಿದ್ದರು ಅನ್ನುವ ಸ್ಫೋಟಕ ಮಾಹಿತಿ ಬಯಲಾಗಿದೆ. ಹೈದರಾಬಾದ್ ಗೆ ತೆರಳಿ ಅಲ್ಲಿ ಐದು...
ಸುಳ್ಯ

ಸುಳ್ಯ: ಸ್ನೇಹ ಶಾಲೆಯಲ್ಲಿ ಮ್ಯಾನ್ಮಾರ್ ನಿಂದ ವರ್ಚುವಲ್ ವಿಚಾರ ಸಂಕಿರಣ, ಮಕ್ಕಳೊಂದಿಗೆ ಸಂವಹನ ನಡೆಸಿದ ಎಲಿಜಬೆತ್ ಪಾರ್

Team Newsnotout
ನ್ಯೂಸ್ ನಾಟೌಟ್: ಕಲಿಕೆಯಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಿರುವ ಸುಳ್ಯದ ಸ್ನೇಹ ಶಾಲೆಯಲ್ಲಿ ಮ್ಯಾನ್ಮಾರ್ ನಿಂದ ವರ್ಚುವಲ್ ವಿಚಾರ ಸಂಕಿರಣ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಅಂತಾರಾಷ್ಟ್ರೀಯ ಕಲಿಕಾ ಸಹಯೋಗದ ಅಂಗವಾಗಿ...
ಸುಳ್ಯ

ಈಶಾ’ಸ್ ಸ್ಪಾರ್ಕ್ಲೆ ಲೇನ್ ಮಳಿಗೆ ಶುಭಾರಂಭ, ದೀಪ ಬೆಳಗಿಸಿ ಉದ್ಘಾಟಿಸಿದ ಹಿರಿಯ ಹಾಸ್ಯ ನಟ ಅರವಿಂದ ಬೋಳಾರ್

Team Newsnotout
ನ್ಯೂಸ್ ನಾಟೌಟ್: ಮಂಗಳೂರಿನ ಎಕ್ಕೂರು ನಡುಗುತ್ತು ಬಳಿ ಸುಸಜ್ಜಿತ ಮಂಗಳೂರು ಶೈಲಿಯ ಆರ್ಟಿಫಿಷಿಯಲ್ ಆಭರಣದ ಮಾರಾಟ ಹಾಗೂ 1 ಗ್ರಾಂ ಆಭರಣ ಬಾಡಿಗೆಯ ಭವ್ಯ ಮಳಿಗೆ ಈಶಾ’ಸ್ ಸ್ಪಾರ್ಕ್ಲೆ ಲೇನ್ (ISHA’S SPARKLE LANE)...
Uncategorized

ಪುತ್ತೂರಿನಲ್ಲಿ ಡಿಯೋರ ಡಿಸೈನ್ ಶುಭಾರಂಭ, ಧನ್ಯ ಮಾಲೀಕತ್ವದ ಸಂಸ್ಥೆ ಕಾರ್ಯಾರಂಭ

Team Newsnotout
ನ್ಯೂಸ್ ನಾಟೌಟ್: ಪುತ್ತೂರಿನಲ್ಲಿ ಡಿಯೋರ ಡಿಸೈನ್ ಶುಭಾರಂಭಗೊಂಡಿದೆ. ಪುತ್ತೂರು ನಗರದ ದರ್ಬೆಯಲ್ಲಿ ಹೊಸ ಸಂಸ್ಥೆ ತಲೆ ಎತ್ತಿದೆ. ಹರ್ಷ ಹೋಮ್ ಅಪ್ಲೆಯನ್ಸ್ ಮುಂಭಾಗದಲ್ಲಿ ಮೊದಲನೇ ಮಹಡಿಯಲ್ಲಿ ಈ ಡಿಸೈನ್ ಕಾರ್ಯಾರಂಭಿಸಿದೆ. ಮಡಿಕೇರಿಯ ಧನ್ಯರವರ ಮಾಲೀಕತ್ವದಲ್ಲಿ...
ಸುಳ್ಯ

ಲಯನ್ಸ್ ಕ್ಲಬ್ ಸುಳ್ಯ ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮ, ಸಮಾಜ ಸೇವಾ ಚಟುವಟಿಕೆಗಳಿಗೆ ಆರ್ಥಿಕ ಸಹಕಾರ

Team Newsnotout
ನ್ಯೂಸ್ ನಾಟೌಟ್: ಲಯನ್ಸ್ ಕ್ಲಬ್ ಸುಳ್ಯ ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮ ಫೆ.25ರಂದು ನಡೆಯಿತು. ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಂದ್ರಶೇಖರ ನಂಜೆ – ದಿವ್ಯ ನಂಜೆ ದಂಪತಿಯನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಸುಳ್ಯ...
ಸುಳ್ಯ

ಉಗ್ರನರಸಿಂಹ ಯೋಗ ನೃತ್ಯ ರೂಪಕದಲ್ಲಿ ಮಿಂಚಿದ ಸೋನಾ ಅಡ್ಕಾರ್, ರಂಗಮನೆ ಪ್ರತಿಭಾ ಗೌರವಕ್ಕೂ ಭಾಜನ

Team Newsnotout
ನ್ಯೂಸ್ ನಾಟೌಟ್: ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರ (ರಿ) ಸುಳ್ಯ ಮತ್ತು ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ರಂಗಮನೆಯ ಆಡಿಟೋರಿಯಂನಲ್ಲಿ ಇತ್ತೀಚೆಗೆ ಆಯೋಜಿಸಿದ “ರಂಗ ಸಂಭ್ರಮ 2026” ಸಾಂಸ್ಕೃತಿಕ ಉತ್ಸವದಲ್ಲಿ ಸೋನಾ...
Uncategorized

ಸಂಪಾಜೆ: ಗಾಳಿ ಮಳೆಗೆ ಭಾರೀ ಅನಾಹುತ ಸಂಭವಿಸಿದರೂ ಇಣುಕಿ ನೋಡದ ಮೇಲಾಧಿಕಾರಿಗಳು..!, ಮಾನವೀಯ ನೆಲೆಯಲ್ಲಿ ಭೇಟಿ ಕೊಡುವಂತೆ ಗ್ರಾಮಸ್ಥರ ಒತ್ತಾಯ

Team Newsnotout
ನ್ಯೂಸ್ ನಾಟೌಟ್: ಸಂಪಾಜೆ ಭಾಗದ ಗೂನಡ್ಕ ಸೇರಿದಂತೆ ಹಲವು ಭಾಗದಲ್ಲಿ ಗಾಳಿ ಮಳೆಯ ಆರ್ಭಟಕ್ಕೆ ಸಂಪೂರ್ಣ ಹಾನಿಯಾಗಿದೆ. ಗೂನಡ್ಕದ ಬಡ ವಿಧವೆ ಮಹಿಳೆ ಚಂದ್ರಾವತಿಯವರ ಮನೆಗೆ ಮರ ಬಿದ್ದು ಸಂಪೂರ್ಣ ಬದುಕು ಅತಂತ್ರವಾಗಿದೆ. ಈ...