Newsnotout

Month : January 2026

Featuredಕೊಡಗುರಾಜ್ಯ

ಕೊಡಗು:ಕಾಡಾನೆ ವಿಡಿಯೋ ಸೆರೆ ಹಿಡಿದ ಶಾಲಾ ಬಸ್ ಚಾಲಕ , ಅರಣ್ಯ ಇಲಾಖೆಯಿಂದ ನೋಟಿಸ್ ಜಾರಿ

Team Newsnotout
ನ್ಯೂಸ್ ನಾಟೌಟ್ : ಶಾಲಾ ಬಸ್ ನಲ್ಲಿ ಸಂಚರಿಸುವ ವೇಳೆ ಕಾಡಾನೆ ದೃಶ್ಯ ಸೆರೆ ಹಿಡಿದ ಚಾಲಕನಿಗೆ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ. ಸಿದ್ದಾಪುರ ಬಾಡಗ ಬಾಣಂಗಾಲದಲ್ಲಿ ಬುಧವಾರ ಸಿದ್ದಾಪುರದ ಖಾಸಗಿ ಶಾಲೆಯ...
Featuredರಾಜ್ಯ

ಮಂಗನ ಕಾಯಿಲೆಗೆ 29 ವರ್ಷದ ಯುವಕ ಬಲಿ, ಈ ವರ್ಷ ಮಂಗನ ಜ್ವರಕ್ಕೆ ಮೊದಲ ಸಾವು

Team Newsnotout
ನ್ಯೂಸ್ ನಾಟೌಟ್ : ಕರ್ನಾಟಕದಲ್ಲಿ ಈ ವರ್ಷ ಮಂಗನ ಜ್ವರಕ್ಕೆ ಮೊದಲ ಸಾವು ಸಂಭವಿಸಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ 29 ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ಪಡೆದು ವೈದ್ಯಕೀಯ ಆರೈಕೆ ನೀಡಿದ್ದರೂ ಅವರ ಸ್ಥಿತಿ ಹದಗೆಟ್ಟು...
Featuredಕ್ರೈಂರಾಜ್ಯಸುಳ್ಯ

ಗೂನಡ್ಕ: ಕೃಷಿ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು,ಬೆಳೆ ನಾಶ

Team Newsnotout
ನ್ಯೂಸ್ ನಾಟೌಟ್ : ಸಂಪಾಜೆ ಗ್ರಾಮದ ಗೂನಡ್ಕದ ಪೆಲ್ತಡ್ಕ ವ್ಯಾಪ್ತಿಯಲ್ಲಿ ಆನೆಗಳ ಹಿಂಡು ರಾತ್ರಿ ವೇಳೆ ಕಂಡು ಬಂದಿದೆ.ಇವು ಕೃಷಿ ತೋಟಕ್ಕೆ ನುಗ್ಗಿ ಅಪಾರ ಕೃಷಿ ನಾಶ ಮಾಡಿದ ಘಟನೆ ಜ. 28ರಂದು ಸಂಭವಿಸಿದೆ....
Featuredಕ್ರೈಂರಾಜ್ಯ

ಕೊಡಗು:ಯುವತಿಯರ ಜತೆ ರಾಸಲೀಲೆ: ವಿಡಿಯೋ ವೈರಲ್ ಬೆನ್ನಲ್ಲೇ ಆರೋಪಿ ಮೊಹಮ್ಮದ್ ಸವದ್ ಬಂಧನ

Team Newsnotout
ನ್ಯೂಸ್ ನಾಟೌಟ್ : ಕೊಡಗಿನ ಕಾಲೇಜು ವಿದ್ಯಾರ್ಥಿನಿಯರ ಜೊತೆಗಿನ ರಾಸಲೀಲೆಯನ್ನು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರ ಮಾಡಿದ ಆರೋಪದ ಮೇಲೆ 21 ವರ್ಷದ ಕಾಲೇಜು ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ....
Featuredರಾಜ್ಯ

ಕೊಡಗು: ಶಾಲಾ ಬಸ್ಸನ್ನೇ ಅಟ್ಟಿಸಿಕೊಂಡು ಬಂದ ಒಂಟಿ ಸಲಗ!ಮೊಬೈಲ್ ನಲ್ಲಿ ಸೆರೆಯಾದ ದೃಶ್ಯ

Team Newsnotout
ನ್ಯೂಸ್ ನಾಟೌಟ್ :ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುತ್ತಿದ್ದ ಶಾಲಾ ಬಸ್ಸನ್ನು ಕಾಡಾನೆಯೊಂದು (Elephant) ಅಟ್ಟಿಸಿಕೊಂಡು ಬಂದ ಘಟನೆ ವಿರಾಜಪೇಟೆ (Virajpet) ತಾಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಿಂದ ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದು,ಬಾಡಗ–ಬಾಣಂಗಾಲ ಹಾಗೂ...
Featuredರಾಜ್ಯ

ಚಾ.ನಗರ:ಮದುವೆ ಮಂಟಪಕ್ಕೆ ತೆರಳುತ್ತಿದ್ದ ವರನಿಗೆ ಚಾಕು ಇರಿತ;ಏನಿದು ಘಟನೆ?

Team Newsnotout
ನ್ಯೂಸ್ ನಾಟೌಟ್ : ವಿವಾಹ ಆರತಕ್ಷತೆಗೆ ತೆರಳುತ್ತಿದ್ದ ವರ ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಮೈಸೂರಿನ ಕೊಳ್ಳೇಗಾಲ ಪಟ್ಟಣದಲ್ಲಿ ನಡೆದಿದೆ. ತಾಲೂಕಿನ ಕುಣಗಳ್ಳಿ ಎಲ್.ರವೀಶ್ (34) ಚಾಕು ಇರಿತಕ್ಕೊಳಗಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ....
Featuredರಾಜ್ಯ

ಮಹಿಳಾ ನೌಕರರಿಗೆ ಋತುಚಕ್ರ ರಜೆ ನೀಡಲು ಶಿಕ್ಷಣ ಇಲಾಖೆ ಆದೇಶ

Team Newsnotout
ನ್ಯೂಸ್ ನಾಟೌಟ್ : ಸರ್ಕಾರದಿಂದ ಉದ್ಯೋಗಸ್ಥ ಮಹಿಯರಿಗೆ ಋತುಚಕ್ರ ರಜೆ ನೀಡಲು ಆದೇಶ ಹಿನ್ನೆಲೆಯಲ್ಲಿ ಶಿಕ್ಷಣ ‌ಇಲಾಖೆಯಲ್ಲಿ ಕಡ್ಡಾಯವಾಗಿ ಋತುಚಕ್ರ ರಜೆ ನೀಡುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಶಾಲಾ ಶಿಕ್ಷಣ ‌ಇಲಾಖೆ ಆಯುಕ್ತರಿಂದ...
Featuredರಾಜ್ಯ

ಅಡಿಕೆಗೆ ಬಂಪರ್ ಬೆಲೆ: ತೋಟಕ್ಕೆ ಹೈ ಸೆಕ್ಯುರಿಟಿ ನೀಡಿದ ರೈತ

Team Newsnotout
ನ್ಯೂಸ್ ನಾಟೌಟ್ : ಅಡಿಕೆಗೆ ಕೊಳೆ ರೋಗದ ನಡುವೆಯೂ ಬೆಲೆ ಏರಿಕೆ ಆಗಿರುವುದು ಅಚ್ಚರಿ ಸಂಗತಿ, ಆದರೆ ರೈತರಿಗೆ ಇದರ ಬಗ್ಗೆ ಒಂದಲ್ಲ ಒಂದು ತಲೆನೋವು ಇದ್ದೇ ಇದೆ. ಇಷ್ಟು ದಿನ ಕೊಳೆ ರೋಗ...
ರಾಜ್ಯ

ಮಾರ್ಚ್ ತಿಂಗಳಲ್ಲಿ ದರ್ಶನ್ ಬಿಡುಗಡೆ ಸಾಧ್ಯತೆ, ರಚಿತಾ ರಾಮ್ ಹೇಳಿದ್ದೇನು?

Team Newsnotout
ನ್ಯೂಸ್ ನಾಟೌಟ್ : ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಿಡುಗಡೆಯ ಬಗ್ಗೆ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತಿವೆ. ಮಾರ್ಚ್ ತಿಂಗಳಲ್ಲಿ ದರ್ಶನ್ ಜೈಲಿನಿಂದ ಹೊರಬರಲಿದ್ದಾರೆ ಎಂಬ ಬಲವಾದ ವದಂತಿಗಳು ಕೇಳಿಬರುತ್ತಿವೆ. ಈ ಬಗ್ಗೆ ನಟಿ...
Featuredರಾಜ್ಯ

ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಯಾರೆ ನೀ ಮೋಹಿನಿ’ ನಟಿ , ಇಂದಿನಿಂದ “ನಾನು” ಅಲ್ಲ… “ನಾವು” ಪೋಸ್ಟ್ ಹಂಚಿಕೊಂಡ ಸುಷ್ಮಾ

Team Newsnotout
ನ್ಯೂಸ್ ನಾಟೌಟ್ :ಕನ್ನಡ ಕಿರುತೆರೆಯಲ್ಲಿ ಬಾಲನಟಿಯಾಗಿ, ನಾಯಕಿಯಾಗಿ, ವಿಲನ್ ಆಗಿ ಮಿಂಚಿದ ನಟಿ ಸುಷ್ಮಾ ಶೇಖರ್ ತಮ್ಮ ಬಹು ಕಾಲದ ಗೆಳೆಯನ ಜೊತೆ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು. ಸರಳ ಸಮಾರಂಭದಲ್ಲಿ ನಡೆದ ವಿವಾಹದ...