Newsnotout

Month : January 2026

Featuredಕ್ರೈಂ

ಸೊಸೆ ಕಾಟಕ್ಕೆ ಅತ್ತೆ ಆತ್ಮಹತ್ಯೆ? ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

Team Newsnotout
ನ್ಯೂಸ್ ನಾಟೌಟ್ : ಅತ್ತೆ ಕಾಟಕ್ಕೆ ಸೊಸೆ ಮನೆಬಿಟ್ಟು ಹೋಗೋದು, ಗಂಡನಿಂದಲೇ ದೂರವಾಗೋ ಘಟನೆಗಳು ಮಾಮೂಲಾಗಿ ನಡೆಯುತ್ತಲೇ ಇರುತ್ತವೆ. ಆದ್ರೆ ಕಲ್ಪತರು ನಾಡು ತುಮಕೂರಲ್ಲಿ ಈ ಕೇಸ್​ ಉಲ್ಟಾ ಆಗಿದೆ. ಸೊಸೆ ಕಾಟಕ್ಕೆ ಬೇಸೆತ್ತು...
Featuredರಾಜ್ಯ

ಪುರುಷರ ಮನಸ್ಸನ್ನು ಅರ್ಥ ಮಾಡ್ಕೊಳ್ಳಕ್ಕೆ ಆಗಲ್ಲ, ಹಾಗಾದ್ರೆ ಎಲ್ಲರನ್ನೂ ಜೈಲಿಗೆ ಹಾಕ್ಬೇಕಾ? ರಮ್ಯಾ ವಿವಾದಾತ್ಮಕ ಪೋಸ್ಟ್

Team Newsnotout
ನ್ಯೂಸ್ ನಾಟೌಟ್ : ಬೀದಿನಾಯಿ ಕಚ್ಚತ್ತೋ? ಇಲ್ವೋ ಅಂತ ಅದರ ಮನಸ್ಥಿತಿ ಅರ್ಥ ಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅದರ ಬೆನ್ನಲ್ಲೇ ನಟಿ ರಮ್ಯಾ ಪುರುಷರ ಮನಸ್ಸನ್ನು ಅರ್ಥ ಮಾಡ್ಕೊಳ್ಳಕ್ಕೆ...
ಸುಳ್ಯ

ಸುಳ್ಯ ಶಾಸಕರ ಜಾತಿಯನ್ನು ನಾವೆಂದೂ ನೋಡಿಲ್ಲ, ಆ ಮೂರು ಕಾಸಿನವ ಯಾರೆಂದು ಬಹಿರಂಗವಾಗಲಿ’ ಉದ್ಯಮಿ ರಂಜಿತ್ ಪೂಜಾರಿ ಖಡಕ್ ಹೇಳಿಕೆ

Team Newsnotout
ನ್ಯೂಸ್ ನಾಟೌಟ್: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರಿಗೆ ಜಾಲತಾಣದಲ್ಲಿ ಬಿಲ್ಲವ ಸಂದೇಶ್ ಅನ್ನುವ ಪುಟದಿಂದ ಶ್ರದ್ದಾಂಜಲಿ ಸಲ್ಲಿಸಿದ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಬಗ್ಗೆ ಸುಳ್ಯದ ಬಿಲ್ಲವ ಸಮುದಾಯದ ರಂಜಿತ್ ಪೂಜಾರಿ...
ಸುಳ್ಯ

ಕಲ್ಲುಗುಂಡಿ: ಅನುಭವಿ ನ್ಯಾಯವಾದಿಗಳ ನೂತನ ಕಚೇರಿ ಉದ್ಘಾಟನೆ, ಹೊಸ ಕಚೇರಿಗೆ ಡೊಮ್ನಿಕ್ – ಯತೀಶ್

Team Newsnotout
ನ್ಯೂಸ್ ನಾಟೌಟ್: ಕಳೆದ ಹಲವಾರು ವರ್ಷಗಳಿಂದ ವಕೀಲ ವೃತ್ತಿಯಲ್ಲಿ ತೊಡಗಿಕೊಂಡು ಜನರಿಗೆ ನ್ಯಾಯ ತೆಗೆದುಕೊಡುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಕಲ್ಲುಗುಂಡಿಯ ಅನುಭವಿ ನ್ಯಾಯವಾದಿಗಳಾಗಿರುವ ಡೊಮ್ನಿಕ್ ಹಾಗೂ ಯತೀಶ್ ಅವರ ನೂತನ ಕಚೇರಿ ಇತ್ತೀಚೆಗೆ ಕಲ್ಲುಗುಂಡಿಯ...
ಕ್ರೈಂ

ಬೆಳ್ತಂಗಡಿ: 36 ವರ್ಷದಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ..!, ಕೊನೆಗೂ ಸಿಕ್ಕಿ ಬಿದ್ದ..!

Team Newsnotout
ನ್ಯೂಸ್ ನಾಟೌಟ್: ಪೊಲೀಸರಿಂದ ತಪ್ಪಿಸಿಕೊಂಡು ಆರೋಪಿಗಳು ಹಲವಾರು ವರ್ಷ ಬಚ್ಚಿಟ್ಟುಕೊಳ್ಳುವವರ ಬಗ್ಗೆ ಕೇಳಿದ್ದೇವೆ. ಇಲ್ಲೊಬ್ಬ ಆರೋಪಿ ಬರೋಬ್ಬರಿ 36 ವರ್ಷದಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿಕೊಂಡು ತಪ್ಪಿಸಿಕೊಳ್ತಿದ್ದ. ಇದೀಗ ಆತನನ್ನು ಪೊಲೀಸರು ಕೊನೆಗೂ ಹೆಡೆಮುರಿ...
Featuredಕ್ರೈಂರಾಜ್ಯ

ಮನೆ, ಅಂಗಡಿಗೆ ದೃಷ್ಠಿ ಆಗದಿರಲು ದಪ್ಪ ಕಣ್ಣಿನ ಮಹಿಳೆ ಪೋಸ್ಟರ್; ಯಾರೀಕೆ ಪತ್ತೆ ಹಚ್ಚಿದ ನೆಟ್ಟಿಗರು

Team Newsnotout
ನ್ಯೂಸ್ ನಾಟೌಟ್ : ದೊಡ್ಡ ದೊಡ್ಡ ನಿರ್ಮಾಣ ಹಂತದ ಕಟ್ಟಡಗಳಲ್ಲಿ, ಸಾಮಾನ್ಯ ಅಂಗಡಿಯಲ್ಲಿ ದಪ್ಪ ದಪ್ಪ ಕಣ್ಬಿಟ್ಟ, ದೊಡ್ಡ ಕುಂಕುಮ ಬಿಂದಿ ಇಟ್ಟ ಮಹಿಳೆಯ ಫೋಟೋ ದೃಷ್ಟಿ ಗೊಂಬೆಯಂತೆ ನೇತಾಡುತ್ತಿರುತ್ತದೆ. ಕೋವಿಡ್‌ ಕಾಲದ ನಂತರ...
ಸುಳ್ಯ

ಸುಳ್ಯ ಬಿಜೆಪಿ ಶಾಸಕಿಗೆ ಸಾಮಾಜಿಕ ಜಾಲತಾಣದಲ್ಲಿ ಶ್ರದ್ದಾಂಜಲಿ ಸಲ್ಲಿಕೆ, ಕೆರಳಿದ ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ, ಪ್ರತಿಭಟನೆಯ ಎಚ್ಚರಿಕೆ

Team Newsnotout
ನ್ಯೂಸ್ ನಾಟೌಟ್: ದಲಿತ ಸಮಾಜಕ್ಕೆ ಅವಮಾನ ಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸಂದೇಶ ಅನ್ನುವವರು ಹಾಕಿದ ಸಂದೇಶವನ್ನು ಕಟು ಪದಗಳಿಂದ ಟೀಕಿಸುತ್ತಿರುವುದಾಗಿ ಕೆರಳಿದ ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ತಿಳಿಸಿದ್ದಾರೆ. ದಲಿತರು ಕೂಡ...
ಸುಳ್ಯ

ಜ.11ರಂದು ಶ್ರೀ ಚೆನ್ನಕೇಶವ ದೇವರ ಪಟ್ಟಣ ಸವಾರಿ, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವಂತೆ ಮನವಿ

Team Newsnotout
ನ್ಯೂಸ್ ನಾಟೌಟ್: ಜನವರಿ 11ರಂದು ಸುಳ್ಯದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿರುವ ಶ್ರೀ ಚೆನ್ನಕೇಶವ ದೇವರ ಪಟ್ಟಣ ಸವಾರಿ ಕಾರ್ಯಕ್ರಮ ನಡೆಯಲಿದೆ. ಕೇರ್ಪಳದ ವಸಂತಕಟ್ಟೆಯಲ್ಲಿ ನಡೆಯಲಿರುವ ಕಟ್ಟೆ ಪೂಜೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿ ಪ್ರಸಾದ...
ಸುಳ್ಯ

ಸುಳ್ಯ: ಜ.7ರಿಂದ ಜ್ಞಾನಚಕ್ಷು ಉದ್ದೀಪನ ತರಬೇತಿ, ಆಸಕ್ತ ಮಕ್ಕಳಿಗೆ ಆಹ್ವಾನ

Team Newsnotout
ನ್ಯೂಸ್ ನಾಟೌಟ್: ಸಮನ್ವಯ ಜೀವನ ಶಿಕ್ಷಣ ಕೇಂದ್ರ ಬೆಂಗಳೂರು ಇವರಿಂದ ಶ್ರೀ ಕೃಷ್ಣ ಸಿಂಧೂರ ಗೋಮಂದಿರ ಇವರ ಸಹಯೋಗದೊಂದಿಗೆ ಜ.7ರಿಂದ ಸುಳ್ಯದ ಕೇರ್ಪಳದ ಶ್ರೀ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ನಿತ್ಯ ಸಂಜೆ :...
Featuredರಾಜ್ಯ

ದೇವರಾಜ್ ಅರಸು ದಾಖಲೆ ಸರಿಗಟ್ಟಿದ ಸಿದ್ದರಾಮಯ್ಯ,ಕಾಂಗ್ರೆಸ್‌ನಲ್ಲಿ ಪೂರ್ಣಾವಧಿ ಸಿಎಂ ಕೂಗು

Team Newsnotout
ನ್ಯೂಸ್ ನಾಟೌಟ್ : ಕಾಂಗ್ರೆಸ್‌ನಲ್ಲಿ ಮತ್ತೆ ಸಿಎಂ ಕುರ್ಚಿ ಗಲಾಟೆ ಶುರುವಾಗಿದೆ. ದೇವರಾಜ್ ಅರಸು ದಾಖಲೆ ಸರಿಗಟ್ಟಿದ ದಿನವೇ ಪೂರ್ಣಾವಧಿ ಸಿಎಂ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. 2028ರವರೆಗೂ ಸಿದ್ದರಾಮಯ್ಯ ಸಿಎಂ ಆಗುವ ವಿಶ್ವಾಸ...