ಸಂಪಾಜೆಯ ಮಯಾಂಕ್ ಭಾರತೀಯ ನೌಕಾ ದಳಕ್ಕೆ ಆಯ್ಕೆ, ಕೇವಲ 10 ಮಂದಿ ಆಯ್ಕೆಯಾಗಿರುವ ಕಠಿಣ ಪರೀಕ್ಷೆಯಲ್ಲಿ ಗೆದ್ದ ಯುವಕ..!
ನ್ಯೂಸ್ ನಾಟೌಟ್: ಭಾರತೀಯ ನೌಕಾ ದಳಕ್ಕೆ ಸಂಪಾಜೆಯ ಕಳಮೆ ಮಾಯಂಕ್ ಎಸ್ ಆಯ್ಕೆಯಾಗಿದ್ದಾರೆ. ಬಾಲ್ಯದಲ್ಲಿ ಕಂಡಿದ್ದ ಕನಸನ್ನು ಸತತ ಪ್ರಯತ್ನದ ಮೂಲಕ ಸಾಕಾರಗಳಿಸಿಕೊಂಡಿದ್ದಾರೆ. ಮುನ್ನೂರಕ್ಕೂ ಹೆಚ್ಚು ಅಭ್ಯರ್ಥಿಗಳ ಪೈಕಿ ಕೇವಲ 10 ಮಂದಿ ಆಯ್ಕೆಯಾಗಿರುವ...
