ಮಾಜಿ ಪತ್ನಿ ಸಮಂತಾ ಮದುವೆ ಬೆನ್ನಲ್ಲೆ ಭಾವುಕ ಪೋಸ್ಟ್ ಹಂಚಿಕೊಂಡ ನಾಗಚೈತನ್ಯ! ವೈರಲ್ ಪೋಸ್ಟ್ ನಲ್ಲೇನಿದೆ?
ನ್ಯೂಸ್ ನಾಟೌಟ್: ನಟಿ ಸಮಂತಾ ಇತ್ತೀಚೆಗೆ ರಾಜ್ ನಿಡಿಮೋರು ಅವರನ್ನು ಮದುವೆಯಾಗುವ ಮೂಲಕ ಎಲ್ಲರಿಗೂ ಶಾಕ್ ನೀಡಿದರು. ಈ ಮಧ್ಯೆ, ಸಮಂತಾ ಮದುವೆ ಬೆನ್ನಲ್ಲೇ ಅವರ ಮಾಜಿ ಪತಿ ನಾಗ ಚೈತನ್ಯ ಮಾಡಿದ ಪೋಸ್ಟ್...
