ಜಾಮೀನು ನಿರೀಕ್ಷೆಯಲ್ಲಿದ್ದ ಪ್ರಜ್ವಲ್ಗೆ ಬಿಗ್ ಶಾಕ್..!ಜೀವಾವಧಿ ಶಿಕ್ಷೆಯ ಅಮಾನತು ಅರ್ಜಿ ವಜಾ
ನ್ಯೂಸ್ ನಾಟೌಟ್ : ಜಾಮೀನು ನಿರೀಕ್ಷೆಯಲ್ಲಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ (Prajwal Revanna) ಮತ್ತೆ ಹಿನ್ನಡೆಯಾಗಿದೆ. ಜೀವಾವಧಿ ಶಿಕ್ಷೆಯನ್ನು ಅಮಾನತಿನಲ್ಲಿಡಲು ನಿರಾಕರಿಸಿರುವ ಹೈಕೋರ್ಟ್, ಅರ್ಜಿ ವಜಾ ಮಾಡಿದೆ. ಕೆಳಹಂತದ ನ್ಯಾಯಾಲಯವು ತಮಗೆ ನೀಡಿರುವ...
