ಶೀಘ್ರದಲ್ಲೇ 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ಆರಂಭ:ಸಚಿವ ಮಧು ಬಂಗಾರಪ್ಪರಿಂದ ಅಧಿಕೃತ ಮಾಹಿತಿ
ನ್ಯೂಸ್ ನಾಟೌಟ್ : ಇನ್ಮುಂದೆ 1 ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ಆರಂಭವಾಗಲಿದೆ. ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ತಾಂತ್ರಿಕವಾಗಿ ಸದೃಢಗೊಳಿಸಲು ಈ ಯೋಚನೆ ಮಾಡಲಾಗಿದೆ.ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ...
