Newsnotout

Month : November 2025

ಸುಳ್ಯ

ಸೋಣಂಗೇರಿ: ಶ್ರೀಕೃಷ್ಣ ಭಜನಾ ಮಂದಿರಕ್ಕೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ, ನಿರ್ಮಾಣ ಕಾರ್ಯ ವೀಕ್ಷಣೆ

Team Newsnotout
ನ್ಯೂಸ್ ನಾಟೌಟ್: ಸುಳ್ಯದ ಸೋಣಂಗೇರಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಧಾರ್ಮಿಕ ಮುಖಂಡ ಹಾಗೂ ಸಮಾಜ ಸೇವಕರಾದ ಕಿರಣ್ ಚಂದ್ರ ಪುಷ್ಪಗಿರಿಯವರು ಇಂದು (ನ.28) ಭೇಟಿ ನೀಡಿದರು. ನಿರ್ಮಾಣ ಕಾರ್ಯವನ್ನು ವೀಕ್ಷಣೆ...
ಸುಳ್ಯ

ಸುಳ್ಯದ ಪ್ರತಿಭೆಗೆ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರ, ಯಾರಿವರು ಬಹುಮುಖ ಪ್ರತಿಭೆ..?

Team Newsnotout
ನ್ಯೂಸ್ ನಾಟೌಟ್: ಸುಳ್ಯದ ಬಾಲಕ ಅಶ್ವಿಜ್ ಅತ್ರೇಯಗೆ ಕೋಟ ಡಾ. ಶಿವರಾಮ ಕಾರಂತ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ 5ನೇ ವರ್ಷದ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರ ಲಭಿಸಿದೆ. ಗಾಯಕನಾಗಿ ಗುರುತಿಸಿಕೊಂಡಿರುವ ಅಶ್ವಿಜ್ ಸುಳ್ಯದ...
Featuredದಕ್ಷಿಣ ಕನ್ನಡರಾಜ್ಯಸುಳ್ಯ

ಚುಮು ಚುಮು ಕೊರೆಯುವ ಚಳಿ ಮಧ್ಯೆಯೂ ಅಬ್ಬರಿಸಲಿದ್ದಾನೆ ವರುಣ!; ಯಾವ್ಯಾವ ಜಿಲ್ಲೆಗಳಲ್ಲಿ ನಾಳೆ ಮಳೆ ಇರಲಿದೆ ಇಲ್ಲಿದೆ ಡಿಟೇಲ್ಸ್?

Team Newsnotout
ನ್ಯೂಸ್ ನಾಟೌಟ್ : ಚುಮು ಚುಮು ಚಳಿ ಮಧ್ಯೆಯೂ ನಾಳೆ (ನ.29) ಮತ್ತು ನಾಡಿದ್ದು (ನ.30) ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಧ್ಯ ಕರ್ನಾಟಕ, ಉತ್ತರ ಮತ್ತು ಕಲ್ಯಾಣ ಕರ್ನಾಟಕ...
Featuredಕೊಡಗುದೇಶ-ವಿದೇಶರಾಜ್ಯ

ಕೊಡಗು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ: ಆಟ ಆಡಿ ಸಂಭ್ರಮಿಸಿದ ಪೊಲೀಸರು

Team Newsnotout
ನ್ಯೂಸ್ ನಾಟೌಟ್ :ಮಡಿಕೇರಿಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ನಡೆಯಿತು. 3 ದಿನಗಳ ಕಾಲ ನಡೆಯುವ ಕೊಡಗು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಮೊದಲ ದಿನ ಸುಮಾರು ನೂರಕ್ಕೂ ಅಧಿಕ ಪೊಲೀಸರು...
Featuredಕೊಡಗುದೇಶ-ವಿದೇಶರಾಜ್ಯ

ಸಿಎಂ ಕುರ್ಚಿ ಕಿತ್ತಾಟದಿಂದ ರಾಜ್ಯದ ಅಭಿವೃದ್ಧಿ ಹಿನ್ನಡೆ- ಯದುವೀರ್ ಒಡೆಯರ್

Team Newsnotout
ನ್ಯೂಸ್ ನಾಟೌಟ್ : ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಅವರ ಮಧ್ಯೆ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಕಿತ್ತಾಟದಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಡಿಕೇರಿಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ....
Featuredಕ್ರೈಂದೇಶ-ವಿದೇಶ

ನೋಡ ನೋಡುತ್ತಲೇ ಕುಸಿದು ಬಿದ್ದ ವಧು-ವರ ,ಬಿಜೆಪಿ ನಾಯಕರಿದ್ದ ಸ್ಟೇಜ್: ಹಲವರಿಗೆ ಗಾಯ,ವಿಡಿಯೋ ವೈರಲ್

Team Newsnotout
ನ್ಯೂಸ್ ನಾಟೌಟ್ : ಮದುವೆ ಸಮಾರಂಭದ ಫೋಟೋ ಕ್ಲಿಕ್ಕಿಸುವ ವೇಳೆ ವೇದಿಕೆ ಕುಸಿದು ಬಿದ್ದ ಪರಿಣಾಮ ವಧು – ವರ ಸೇರಿ ಹಲವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ನಡೆದಿದೆ. ಸ್ಥಳೀಯ ಬಿಜೆಪಿ...
Featuredಕ್ರೈಂದೇಶ-ವಿದೇಶ

ಮೀರತ್ ನಲ್ಲಿ ಪತ್ನಿಯಿಂದ ಪತಿ ​ ಕೊಲೆ ಪ್ರಕರಣ, ಹೆಣ್ಣು ಮಗುವಿಗೆ ರಾಧಾ ಎಂದು ಹೆಸರಿಟ್ಟ ಪತ್ನಿ ಮುಸ್ಕಾನ್, DNA ಪರೀಕ್ಷೆಗೆ ಸೌರಭ್ ಕುಟುಂಬಸ್ಥರ ಆಗ್ರಹ

Team Newsnotout
ನ್ಯೂಸ್ ನಾಟೌಟ್ : ಪತಿ ಸೌರಭ್ ರಜಪೂತ್ ಅವರನ್ನು ಭೀಕರವಾಗಿ ಕೊಲೆ ಮಾಡಿ ಅವರ ದೇಹವನ್ನು ನೀಲಿ ಡ್ರಮ್‌ನಲ್ಲಿ ತುಂಬಿಸಿದ ಪ್ರಕರಣದಲ್ಲಿ ಮೀರತ್ ಜೈಲಿನಲ್ಲಿರುವ ಮುಸ್ಕಾನ್, ನವಜಾತ ಮಗಳಿಗೆ ರಾಧಾ ಎಂದು ಹೆಸರಿಟ್ಟಿದ್ದು, ಈ...
Featuredದೇಶ-ವಿದೇಶರಾಜ್ಯ

ಸಿಗರೇಟ್ ಕಿಡಿಯಿಂದ ಸಿಲಿಂಡರ್ ಬ್ಲಾಸ್ಟ್, ಏಳು ಗೂಡಂಗಡಿಗಳು ಧಗಧಗನೆ ಉರಿದು ಸುಟ್ಟು ಕರಕಲು

Team Newsnotout
ನ್ಯೂಸ್ ನಾಟೌಟ್ : ಸಿಗರೇಟ್ ಕಿಡಿಯಿಂದ ಬೆಂಕಿ ಹೊತ್ತಿಕೊಂಡು ಸಿಲಿಂಡರ್ ಬ್ಲಾಸ್ಟ್ ಆಗಿ ಏಳು ಗೂಡಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ವಿಜಯಪುರದ ಚಾಲುಕ್ಯ ನಗರದ ಎಸ್‌ಬಿಐ ಬ್ಯಾಂಕ್ ಬಳಿ ನಡೆದಿದೆ.ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣ...
Featuredದಕ್ಷಿಣ ಕನ್ನಡರಾಜ್ಯ

ಪ್ರಧಾನಮಂತ್ರಿ ಆದ ಬಳಿಕ ಮೊದಲ ಬಾರಿಗೆ ಉಡುಪಿಗೆ ಆಗಮಿಸಿದ ಮೋದಿ: ನೆಚ್ಚಿನ ನಾಯಕನಿಗೆ ಹೂ ಮಳೆ ಸುರಿಸಿ ಅದ್ದೂರಿ ಸ್ವಾಗತ

Team Newsnotout
ನ್ಯೂಸ್ ನಾಟೌಟ್ : ದೇಶದ ಪ್ರಧಾನಮಂತ್ರಿ ಆದ ಬಳಿಕ ಇದೇ ಮೊದಲ ಬಾರಿಗೆ ಉಡುಪಿಗೆ ಆಗಮಿಸಿರುವ ನರೇಂದ್ರ ಮೋದಿಯವರನ್ನು ಕರಾವಳಿ ಮಂದಿ ಹೂಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತ ಕೋರಿದ್ದಾರೆ. ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಮಂಗಳೂರಿಗೆ...
ಕೆವಿಜಿ ಕ್ಯಾಂಪಸ್

ಸುಳ್ಯ ಎನ್.ಎಂ.ಸಿ ಕಾಮೆಕ್ಸ್ 2k25 ಇಂಟರ್ ಕ್ಲಾಸ್ ಕಾಮರ್ಸ್ ಫೆಸ್ಟ್

Team Newsnotout
ನ್ಯೂಸ್ ನಾಟೌಟ್ : ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ವಾಣಿಜ್ಯ ಸಂಘದ ವತಿಯಿಂದ ಕಾಮೆಕ್ಸ್ 2k25 ಅಂತರ ತರಗತಿ ಕಾಮರ್ಸ್ ಫೆಸ್ಟ್ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಮಡಂತ್ಯಾರು ಸೇಕ್ರೆಡ್...