Newsnotout

Month : November 2025

ದಕ್ಷಿಣ ಕನ್ನಡ

ಬುದ್ದಿವಂತ ನಟನ ಮೊಬೈಲ್ ಹ್ಯಾಕ್ ಪ್ರಕರಣ, ಬಿಹಾರದ ವ್ಯಕ್ತಿ ಬಂಧನದ ವೇಳೆ ತನಿಖೆಗೆ ತೆರಳಿದ ಪೊಲೀಸರಿಗೇ ಆಗಿತ್ತು ಶಾಕ್..!

Team Newsnotout
ನ್ಯೂಸ್ ನಾಟೌಟ್: ನಟ ಉಪೇಂದ್ರ ಹಾಗೂ ಪ್ರಿಯಾಂಕಾ ಮೊಬೈಲ್ ಹ್ಯಾಕ್ ಪ್ರಕರಣ ಸಂಬಂಧ ಆರೋಪಿ ಬಿಹಾರ ಮೂಲದ ವಿಕಾಸ್ ಕುಮಾರ್ ಎಂಬಾತನನ್ನು ಬೆಂಗಳೂರಿನ ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಂಧನಕ್ಕೆಂದು ಬಿಹಾರಕ್ಕೆ ಹೋದ ಪೊಲೀಸರೇ...
ರಾಜ್ಯ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಮೋಜು ಮಸ್ತಿ, ನಾಲ್ವರು ಕೈದಿಗಳ ವಿರುದ್ಧ ಎಫ್ಐಆರ್ ದಾಖಲು

Team Newsnotout
ನ್ಯೂಸ್ ನಾಟೌಟ್: ಕಳೆದ ಕೆಲವು ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆಂಬ ಸುದ್ದಿ ಹರಡಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಬೆಳವಣಿಗೆ ನಡೆದಿದೆ. ಕೈದಿಗಳು ಜೈಲಿನಲ್ಲಿ ಮೋಜು ಮಸ್ತಿಯಲ್ಲಿ...
ದಕ್ಷಿಣ ಕನ್ನಡಸುಳ್ಯ

ಸಂಪಾಜೆ: ಗಂಭೀರ ರೇಬಿಸ್ ಗೆ ತುತ್ತಾದ ಮಹಿಳೆ, ಕೊನೆಯ ಹಂತದಲ್ಲಿ ಆಸ್ಪತ್ರೆಯಲ್ಲಿ ಒದ್ದಾಟ

Team Newsnotout
ನ್ಯೂಸ್ ನಾಟೌಟ್: ಸಂಪಾಜೆಯ ಮಹಿಳೆಯೊಬ್ಬರು ಗಂಭೀರ ರೇಬಿಸ್ ಗೆ ತುತ್ತಾಗಿರುವ ಘಟನೆ ವರದಿಯಾಗಿದೆ. ನೆಲ್ಲಿ ಕುಮೇರಿಯ ಕೊಂಬೆ ಎನ್ನುವ ಮಹಿಳೆಗೆ ಇತ್ತೀಚೆಗೆ ನಾಯಿಯೊಂದು ಕಚ್ಚಿತ್ತು. ನಾಯಿ ಕಚ್ಚಿದ್ದನ್ನು ಮನೆಯಲ್ಲಿ ಯಾರಿಗೂ ತಿಳಿಸದೆ ಮಹಿಳೆ ಟಿಟಿ...
ದಕ್ಷಿಣ ಕನ್ನಡ

ಕುಕ್ಕೆ ಸುಬ್ರಹ್ಮಣ್ಯ: ಕುಲ್ಕುಂದಲ್ಲಿ ಜಾನುವಾರು ಜಾತ್ರೆಯ ಸಾಂಕೇತಿಕ ಆಚರಣೆ, 800 ವರ್ಷಗಳ ಇತಿಹಾಸ ಪ್ರಸಿದ್ಧ ದೇವಸ್ಥಾನಕ್ಕೆ ನೀವೊ ಕೂಡ ಒಮ್ಮೆ ಭೇಟಿ ಕೊಡಿ

Team Newsnotout
ನ್ಯೂಸ್ ನಾಟೌಟ್: ದಕ್ಷಿಣ ಭಾರತದ ಖ್ಯಾತ ದೇವಸ್ಥಾನಗಳಲ್ಲಿ ಒಂದಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪವಿರುವ ಪುರಾತನ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಜಾನುವಾರು ಜಾತ್ರೆಯ ಸಾಂಕೇತಿಕ ಆಚರಣೆಯನ್ನು ನಡೆಸಲಾಯಿತು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ...
ದಕ್ಷಿಣ ಕನ್ನಡಸುಳ್ಯ

ಸುಳ್ಯ: ಸ್ನೇಹ ಶಾಲೆಯಲ್ಲಿ ಮಕ್ಕಳಿಗೆ ಭತ್ತದ ಕೃಷಿಯ ಅನುಭವ, ಇಲ್ಲಿದೆ ನೋಡಿ ಕಮರ್ಷಿಯಲ್ ಶಾಲೆಗಳ ನಡುವೆ ಭಾರತೀಯ ಸಂಸ್ಕೃತಿ ಸಾರುವ ವಿಭಿನ್ನ ಶಾಲೆ

Team Newsnotout
ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಶಾಲೆಗಳೆಲ್ಲವೂ ಫೀಸ್ ಕಲೆಕ್ಟ್ ಮಾಡುವ ದಂಧೆಗೆ ಇಳಿದು ಬಿಟ್ಟಿವೆ. ಇಂಗ್ಲಿಷ್ ಕಲಿಕೆಯ ಹೆಸರಲ್ಲಿ ಮಕ್ಕಳ ಪೋಷಕರಲ್ಲಿ ಲಕ್ಷಾಂತರ ರೂ. ಕೀಳುವ ಬ್ಯುಸಿನೆಸ್ ಮಾಡಿಕೊಂಡು ಬಿಟ್ಟಿವೆ. ಇದೆಲ್ಲದರ ನಡುವೆ...
ದಕ್ಷಿಣ ಕನ್ನಡ

ದಕ್ಷಿಣ ಭಾರತ ಮಟ್ಟದ ಓಪನ್ ಕರಾಟೆ ಕೂಟದಲ್ಲಿ ಮಿತ್ತಬಾಗಿಲು ಪುಟಾಣಿಗಳ ಭರ್ಜರಿ ಸಾಧನೆ, ಎರಡು ಟ್ರೋಫಿ ಗೆದ್ದುಕೊಂಡ ಪ್ರತಿಭೆಗಳು

Team Newsnotout
ನ್ಯೂಸ್ ನಾಟೌಟ್: ಬೆಳ್ತಂಗಡಿಯ ಮಿತ್ತಬಾಗಿಲು ಗ್ರಾಮದ ಇಬ್ಬರು ಪುಟಾಣಿಗಳು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ದಕ್ಷಿಣ ಭಾರತ ಓಪನ್ ಕರಾಟೆ ಕೂಟದಲ್ಲಿ ಕ್ರಮವಾಗಿ ಎರಡು ಟ್ರೋಫಿಗಳನ್ನು ಗೆದ್ದುಕೊಂಡಿದ್ದಾರೆ. ಕೂಟದುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ವಿಭಾಷ್...
ಸುಳ್ಯ

ಸುಳ್ಯ: ಆಯತಪ್ಪಿ 15 ಅಡಿ ಆಳದ ಬಾವಿಗೆ ಬಿದ್ದ ಗೋವು..! ಸುರಕ್ಷಿತವಾಗಿ ಮೇಲಕ್ಕೆತ್ತಿದ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಊರವರು

Team Newsnotout
ನ್ಯೂಸ್‌ ನಾಟೌಟ್: ಮೇವು ಹುಡುಕುತ್ತ ಹೊರಟಿದ್ದ ಕರುವೊಂದು ಆಯತಪ್ಪಿ 15 ಅಡಿ ಆಳದ ಬಾವಿಗೆ ಬಿದ್ದ ಘಟನೆ ಸುಳ್ಯ ತಾಲೂಕಿನ ಸೋಣಂಗೇರಿ ಬಸ್ಸು ತಂಗುದಾನದ ಬಳಿ ಸಂಭವಿಸಿದೆ. ಬಳಿಕ ಸ್ಥಳೀಯರು ಸುಳ್ಯ ಅಗ್ನಿಶಾಮಕ ದಳಕ್ಕೆ...
Uncategorizedಸುಳ್ಯ

ಸುಳ್ಯ: ಲಾರಿ ಪಲ್ಟಿಯಾಗಿ ಇಬ್ಬರಿಗೆ ಗಾಯ, ಗಾಯಾಳುಗಳು ಮಂಗಳೂರಿನ ಆಸ್ಪತ್ರೆಗೆ ದಾಖಲು

Team Newsnotout
ನ್ಯೂಸ್‌ ನಾಟೌಟ್: ಇಂಟರ್ ಲಾಕ್ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಮತ್ತು ನಿರ್ವಾಹಕ ಗಾಯಗೊಂಡ ಘಟನೆ ಸುಳ್ಯ ಅಜ್ಜಾವರ ಗ್ರಾಮದ ಮುಳ್ಯ ಎಂಬಲ್ಲಿ ಶುಕ್ರವಾರ ನಡೆದಿದೆ. ಮುಳ್ಯದ ವ್ಯಕ್ತಿಯೊಬ್ಬರ ಮನೆಯ...
ಕೆವಿಜಿ ಕ್ಯಾಂಪಸ್ಸುಳ್ಯ

ಸುಳ್ಯ: ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಮಹಿಳೆಯರ ವಾಲಿಬಾಲ್ ಪಂದ್ಯಕೂಟ

Team Newsnotout
ನ್ಯೂಸ್‌ ನಾಟೌಟ್: ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ನ. 6 ಮತ್ತು 7 ರಂದು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಮಹಿಳೆಯರ ವಾಲಿಬಾಲ್ ಪಂದ್ಯಕೂಟವು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಮತ್ತು ಕಾಲೇಜಿನ...
ಕೆವಿಜಿ ಕ್ಯಾಂಪಸ್

ಸುಳ್ಯ: ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭ

Team Newsnotout
ಕನ್ನಡ ಭಾಷೆ ಉಳಿಸಿ, ಬೆಳೆಸುವ ಕಾರ್ಯ ಅಗತ್ಯ: ಮಿಲನ ಕೆ. ಭರತ್ ನ್ಯೂಸ್‌ ನಾಟೌಟ್: ಸುಳ್ಯದ ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.7ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಯಿತು. ಕನ್ನಡತಾಯಿ...