ಮೊದಲ ಪ್ರೀತಿ ಪರಿಶುದ್ಧವೇ? ರಶ್ಮಿಕಾಗೆ ನಿರೂಪಕಿಯ ಪ್ರಶ್ನೆ: ಕೊಡಗಿನ ಬೆಡಗಿ ಕೊಟ್ಟ ಉತ್ತರ ಇದೀಗ ಬಾರಿ ವೈರಲ್
ನ್ಯೂಸ್ ನಾಟೌಟ್ : ಇತ್ತೀಚೆಗೆ, ‘ದಿ ಗರ್ಲ್‌ಫ್ರೆಂಡ್’ ಚಿತ್ರದ ಪ್ರಚಾರದ ಭಾಗವಾಗಿ, ರಶ್ಮಿಕಾ ಅವರು ಜೀ ನ್ಯೂಸ್ ತೆಲುಗು ವಾಹಿನಿಗೆ ಚಿತ್ರತಂಡದೊಂದಿಗೆ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಿರೂಪಕಿ ಹಾಗೂ ಗಾಯಕಿ ಚಿನ್ಮಯಿ ಶ್ರೀಪಾದ...
