ನಟ ವಿಜಯ ದೇವರಕೊಂಡ ವಿಡಿಯೋದಲ್ಲಿ ಕೇಳಿಸಿದ ಹೆಣ್ಣು ಧ್ವನಿ ರಶ್ಮಿಕಾರದ್ದೇ? ನೆಟ್ಟಿಗರು ಆ ಧ್ವನಿಯನ್ನು ಪತ್ತೆ ಹಚ್ಚಿದ್ದೇಗೆ?
ನ್ಯೂಸ್ ನಾಟೌಟ್ : ಸೆಲೆಬ್ರಿಟಿ ಆದಮೇಲೆ ಕೂತ್ರೂ ನಿಂತ್ರೂ ಜನ ಗಮನಿಸುತ್ತಿರುತ್ತಾರೆ.ಹೀಗಾಗಿ ಜನರ ಕಣ್ಣಿಂದ ತಪ್ಪಿಸಿಕೊಳ್ಳೋದು ಅಸಾಧ್ಯ. ಇದೀಗ ತೆಲುಗು ನಟ, ಹೀರೋ ವಿಜಯ ದೇವರಕೊಂಡ ವಿಡಿಯೋ ಅಪ್ ಲೋಡ್ ಮಾಡಿ ಗೊಂದಲ ವಾತಾವರಣ...
