ಸುಳ್ಯ: ಚಪ್ಪಲಿಯೊಳಗೆ ಸೇರಿಕೊಂಡಿದ್ದ ವಿಷದ ಹಾವು ಕಡಿತ,ಮಹಿಳೆ ಆಸ್ಪತ್ರೆಗೆ ದಾಖಲು
ನ್ಯೂಸ್ ನಾಟೌಟ್ :ಹಾವು ಕಡಿತದಿಂದ ಮಹಿಳೆಯೊಬ್ಬರು ಅಸ್ವಸ್ಥರಾಗಿರುವ ಘಟನೆ ಸುಳ್ಯ ತಾಲೂಕಿನಆಲೆಟ್ಟಿ ಗ್ರಾಮದ ಕೊಳ್ಚಾರಿನಲ್ಲಿ ಅ.26ರ ರವಿವಾರ ಸಂಭವಿಸಿದೆ. ಕೋಲ್ಚಾರ್ ನ ವಿನುತ ಅವರು ಬೆಳಗ್ಗೆ ಮನೆಯ ಹೊರ ಭಾಗದಲ್ಲಿಇರಿಸಿದ್ದ ಚಪ್ಪಲಿಯನ್ನು ಧರಿಸಲು ಹೋದಾಗ...
