ಕಿಡ್ನಿ ರೋಗಿಗಳ ನೆರವಿಗೆ ನಿಂತ ಯುವಕರ ತಂಡ, ʻಬಿರಿಯಾನಿ ಚಾಲೆಂಜ್ʼ ಮೂಲಕ ಧನ ಸಂಗ್ರಹ!ಏನಿದು ಬಿರಿಯಾನಿ ಚಾಲೆಂಜ್?
ನ್ಯೂಸ್ ನಾಟೌಟ್ : ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಕಡಿಮೆ ವೆಚ್ಚದಲ್ಲಿ ಡಯಾಲಿಸಿಸ್ ಸೇವೆ ನೀಡಲು ಯುವಕರ ತಂಡವು ನಿರ್ಧರಿಸಿದೆ. ತಾಲ್ಲೂಕಿನಲ್ಲಿ ʻದಯಾ ರಿಯಾಬ್ಲಿಟೇಷನ್ ಟ್ರಸ್ಟ್ ತಣಲ್ʼ ಸಂಸ್ಥೆಯ ಸಹಯೋಗದೊಂದಿಗೆ...
