Newsnotout

Month : October 2025

Featuredರಾಜ್ಯ

7 ವರ್ಷದ ಮಗನ ಉಸಿರು ನಿಲ್ಲಿಸಿದ ಪಾಪಿ ತಾಯಿ!! ಕೋಳಿ ಪದಾರ್ಥ ಮಾಡಮ್ಮಾ ಎಂದಿದ್ದೇ ತಪ್ಪಾಯ್ತೇ?

Team Newsnotout
ನ್ಯೂಸ್ ನಾಟೌಟ್ : ಮಕ್ಕಳು ತಾಯಿ ಜತೆ ತನಗೆ ಬೇಕೆನಿಸಿದ್ದನ್ನು ಕೇಳುತ್ತಾರೆ.ಯಾಕೆಂದರೆ ತಾಯಿ ತನ್ನಾಸೆಗಳನ್ನು ಈಡೇರಿಸುತ್ತಾಳೆ ಅನ್ನುವ ಬಲವಾದ ನಂಬಿಕೆಯಿಂದ. ಆದರೆ ಇಲ್ಲೊಬ್ಬಳು ತಾಯಿ ಕೋಳಿಪದಾರ್ಥ ಮಾಡಮ್ಮಾ ಎಂದ ಮಗನ ಉಸಿರನ್ನುಚಪಾತಿ ಲಟ್ಟುವ ಲಟ್ಟಣಿಗೆಯಿಂದ...
Featuredಕ್ರೈಂ

16 ವರ್ಷದ ಬಾಲಕಿಗೆ ಬಲವಂತದ ಮದುವೆ ಆರೋಪ,ಬಾಲ್ಯ ವಿವಾಹ ವಿರುದ್ಧ ಕೇಸ್ ದಾಖಲು

Team Newsnotout
ನ್ಯೂಸ್ ನಾಟೌಟ್ : ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲ್ಯ ವಿವಾಹ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ. ಸೆಪ್ಟೆಂಬರ್ ತಿಂಗಳ 26 ನೇ ತಾರೀಖಿನಂದು ಆನೇಪಾಳ್ಯದಲ್ಲಿ 16 ವರ್ಷದ ಯುವತಿಯನ್ನು ಬಲವಂತವಾಗಿ...
Featuredರಾಜ್ಯ

ಕಾಂತಾರ ಚಾಪ್ಟರ್ 1 ವಿಶ್ವದಾದ್ಯಂತ ಇಂದು ರಿಲೀಸ್: ಸಿನಿಮಾದ ಕಥೆ ಏನು? ಪ್ರೇಕ್ಷಕರು ಹೇಳೋದೇನು?

Team Newsnotout
ನ್ಯೂಸ್ ನಾಟ್ : ಬಹುನಿರೀಕ್ಷಿತ ಕಾಂತಾರ ಚಾಪ್ಟರ್‌ 1 ಸಿನಿಮಾ (ಅ.2) ವಿಶ್ವದಾದ್ಯಂತ ಗ್ರ್ಯಾಂಡ್‌ ರಿಲೀಸ್‌ ಆಗಿದೆ. ಕರ್ನಾಟಕದಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಾಂತಾರ 1 ಸಿನಿಮಾ ಬಿಡುಗಡೆಯಾಗಿದೆ. ಮೊದಲ ದಿನ ಎರಡು ಸಾವಿರಕ್ಕೂ...
Featuredರಾಜ್ಯ

ದಸರಾ ಆಯುಧಪೂಜೆ ನೆರವೇರಿಸಿದ ನಟ ದರ್ಶನ್ ಪತ್ನಿ ,ಪುತ್ರ: ದರ್ಶನ್ ಅನುಪಸ್ಥಿತಿಯಲ್ಲಿ ಸಂಪ್ರದಾಯದಂತೆ ಆಯುಧಪೂಜಾ ಹಬ್ಬ

Team Newsnotout
ನ್ಯೂಸ್ ನಾಟೌಟ್ : ನಟ ದರ್ಶನ್ (Darshan) ಕುಟುಂಬದಲ್ಲಿ ದಸರಾ ಹಬ್ಬ ಯಾವಾಗ್ಲೂ ವಿಶೇಷವಾಗೇ ಇರುತ್ತದೆ. ಪ್ರತಿ ವರ್ಷ ದರ್ಶನ್ ಆರ್‌ಆರ್ ನಗರದ ತಮ್ಮ ನಿವಾಸದ ರಸ್ತೆಯುದ್ದಕ್ಕೂ ಕಾರುಗಳನ್ನ ನಿಲ್ಲಿಸಿ ಆಯುಧ ಪೂಜೆ (Ayudha...
Featuredರಾಜ್ಯ

ವಿಶ್ವ ದಾಖಲೆಗೆ ಸೇರ್ಪಡೆಗೊಂಡ ರಾಜ್ಯ ಸರ್ಕಾರದ ಶಕ್ತಿ ಯೋಜನೆ: ಇಂಟರ್​​ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್​​ ಅವಾರ್ಡ್​ ಗರಿ

Team Newsnotout
ನ್ಯೂಸ್ ನಾಟೌಟ್ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ ಯೋಜನೆ’ಗೆ ಇಂಟರ್​​ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್​​ ಅವಾರ್ಡ್​ ಗರಿ ಲಭಿಸಿದೆ. 500 ಕೋಟಿ‌ ಮಹಿಳಾ ಉಚಿತ ಪ್ರಯಾಣ ಬೆನ್ನಲ್ಲೇ...
Featuredದೇಶ-ವಿದೇಶ

75ರ ವೃದ್ಧನೊಂದಿಗೆ 35ರ ಆಂಟಿ ಮದುವೆ!, ಮೊದಲ ರಾತ್ರಿಗೂ ಮೊದಲೇ ಕೊನೆಯುಸಿರೆಳೆದ ಅಜ್ಜ

Team Newsnotout
ನ್ಯೂಸ್ ನಾಟೌಟ್ : 75 ವರ್ಷದ ವೃದ್ಧನೊಬ್ಬ 35 ವಯಸ್ಸಿನ ಮಹಿಳೆಯನ್ನು ಮದುವೆಯಾಗಿ ಮೊದಲ ರಾತ್ರಿಯಲ್ಲೇ ಜೀವ ಕಳೆದುಕೊಂಡಿದ್ದಾನೆ. ಈ ಘಟನೆಯು ಉತ್ತರ ಪ್ರದೇಶದ ಜೌನ್ಪುರ್​ ಜಿಲ್ಲೆಯ ಕುಚ್ಮುಚ್​ ಗ್ರಾಮದಲ್ಲಿ ನಡೆದಿದೆ.  ಕುಚ್ಮುಚ್​ ಗ್ರಾಮದ...
Featuredಕೆವಿಜಿ ಕ್ಯಾಂಪಸ್ರಾಜ್ಯಸುಳ್ಯ

ಸುಳ್ಯ: ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಆಯುಧ ಪೂಜೆ ಆಚರಣೆ

Team Newsnotout
ನ್ಯೂಸ್ ನಾಟೌಟ್ :ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಆಯುಧ ಪೂಜೆಯನ್ನು ಅ.1ರಂದು ಅರ್ಚಕರಾದ ಶ್ರೀ. ನಾರಾಯಣ ಭಟ್ ರವರ ನೇತೃತ್ವದಲ್ಲಿ ನಡೆಸಲಾಯಿತು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಲೀಲಾಧರ ಡಿ. ವಿ. ಅವರ ನೇತೃತ್ವದಲ್ಲಿ...
Featuredಕೆವಿಜಿ ಕ್ಯಾಂಪಸ್ಸುಳ್ಯ

ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಂಭ್ರಮದ ಆಯುಧ ಪೂಜೆ

Team Newsnotout
ನ್ಯೂಸ್ ನಾಟೌಟ್: ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಸಹ ಸಂಸ್ಥೆಗಳಾದ ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಹಾಗೂ ನರ್ಸಿಂಗ್ ಸೈನ್ಸಸ್, ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋತೆರಪಿ, ಕೆವಿಜಿ ಇನ್ಸ್ಟಿಟ್ಯೂಟ್ ಆಫ್...
Featuredಕೆವಿಜಿ ಕ್ಯಾಂಪಸ್ಕ್ರೈಂ

ಸುಳ್ಯ: ಟೈಲರ್ ಅಂಗಡಿಯೊಳಗೆ ನುಗ್ಗಿದ ಕಾರು!!ಘಟನೆ ಸಂಭವಿಸಿದ್ದೇಗೆ?

Team Newsnotout
ನ್ಯೂಸ್ ನಾಟೌಟ್ : ಹೊಸ ಇಕೋ ಕಾರೊಂದು ಸುಳ್ಯದ ಅಕ್ಷಯ್ಆರ್ಕೇಡ್‌ನಲ್ಲಿರುವ ಇನ್ ಸ್ಟೈಲ್ ಟೈಲರ್ ಅಂಗಡಿಗೆ ನುಗ್ಗಿದ ಘಟನೆ ಬಗ್ಗೆ ವರದಿಯಾಗಿದೆ.ಕಾರಿಗೆ ಬೈಕ್ ಅಡ್ಡ ಬಂದ ಪರಿಣಾಮ ಈ ಘಟನೆ ಸಂಭವಿಸಿದೆ. ಕಾರು ಅಂಗಡಿಯೊಳಗೆ...
Featuredಕ್ರೈಂರಾಜ್ಯ

ಹಾಸನ: ನಿಗೂಢ ಸ್ಫೋಟ ಕೇಸ್‌ , ಗಂಭೀರ ಗಾಯಗೊಂಡಿದ್ದ ದಂಪತಿ ಸಾವು; 14 ತಿಂಗಳ ಮಗು ಅನಾಥ

Team Newsnotout
ನ್ಯೂಸ್ ನಾಟೌಟ್ : ಹಾಸನ ಜಿಲ್ಲೆಯ (Hassan Blast) ಹಳೇಆಲೂರು ಪಟ್ಟಣದಲ್ಲಿ ನಿಗೂಢ ಸ್ಫೋಟದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ದಂಪತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸುದರ್ಶನ್ (32), ಕಾವ್ಯ (27)...