ಸುಬ್ರಹ್ಮಣ್ಯ: ಅಂಗಡಿಗಳಿಗೆ ದಾಳಿ ನಡೆಸಿದ ಗ್ರಾ.ಪಂ., ಕಾರಣವೇನು?
ನ್ಯೂಸ್ ನಾಟೌಟ್ : ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯನ್ನುತಂಬಾಕು ಮುಕ್ತ ಎಂದು ಘೋಷಣೆ ಬೆನ್ನಲ್ಲೇ ಗ್ರಾಮ ಪಂಚಾಯತ್ ಅಂಗಡಿಗಳಿಗೆ ದಾಳಿ ನಡೆಸಿ ತಂಬಾಕುಉತ್ಪನ್ನ ಮಾರಾಟ ಮಾಡುತ್ತಿದ್ದವರಿಗೆ ದಂಡ ವಿಧಿಸಿದೆ. ರಥ ಬೀದಿಯಲ್ಲಿ ಗುಟ್ಕಾ, ಬೀಡಿ,...
