ಕುಕ್ಕೆ ಸುಬ್ರಹ್ಮಣ್ಯ: 8 ಲಕ್ಷಕ್ಕೂ ಹೆಚ್ಚು ಸಲ ‘ಓಂ ನಮಃ ಶಿವಾಯ’ ಬರೆದ ಭಕ್ತ..!, ನಿರಂತರ ಪ್ರಾರ್ಥನೆ-ಪ್ರಯತ್ನದ ಬಳಿಕ ಬಸವನಮೂಲೆ ಬಸವೇಶ್ವರನ ಸನ್ನಿಧಿಗೆ ಸಮರ್ಪಣೆ
ನ್ಯೂಸ್ ನಾಟೌಟ್: ಹಠವೊಂದಿದ್ದರೆ ಬದುಕಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು. ಎಂತಹ ಸವಾಲನ್ನೂ ಮೀರಿ ನಿಲ್ಲಬಹುದು. ದೇವರ ಆಶೀರ್ವಾದವಿದ್ದರೆ ಯಾವ ಕೆಲಸವೂ ಕಷ್ಟಸಾಧ್ಯವಲ್ಲ ಅನ್ನುವುದನ್ನು ಭಕ್ತರೊಬ್ಬರು ನಿರೂಪಿಸಿ ತೋರಿಸಿದ್ದಾರೆ. ಬೆಂಗಳೂರಿನ ಭಕ್ತರಾಗಿರುವ ಸುಬ್ರಹ್ಮಣ್ಯ ದೀಕ್ಷಿತ್...
