ಸುಳ್ಯ: ಪ್ಲೇಟ್ಲೆಟ್ ಕೊರತೆಯಿಂದ ಸಂಕಷ್ಟದಲ್ಲಿ ಚಾಲಕ, ಸವಾಲಾದ ಚಿಕಿತ್ಸೆ ವೆಚ್ಚ, ವಿಡಿಯೋ ವೀಕ್ಷಿಸಿ
ನ್ಯೂಸ್ ನಾಟೌಟ್: ಸುಳ್ಯದ ಲಾರಿ ಚಾಲಕರೊಬ್ಬರು ತೀವ್ರ ಪ್ಲೇಟ್ಲೆಟ್ ಕೊರತೆಯಿಂದ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಾಗಿದ್ದಾರೆ. m 9 ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ರಾಮಕುಮೇರಿ ನಿವಾಸಿ ಹರಿಪ್ರಸಾದ್ ಅವರು...
