Newsnotout

Month : September 2025

Featuredದಕ್ಷಿಣ ಕನ್ನಡ

ಮಹೇಶ್​ ಶೆಟ್ಟಿ ತಿಮರೋಡಿಗೆ ಬಿಗ್ ರಿಲೀಫ್! ಗಡಿಪಾರಿಗೆ ಹೈಕೋರ್ಟ್ ತಡೆ

Team Newsnotout
ನ್ಯೂಸ್ ನಾಟೌಟ್ :ಮಹೇಶ್‌ ಶೆಟ್ಟಿ ತಿಮರೋಡಿ (Mahesh Shetty Thimarody) ಗಡಿಪಾರು ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ವಿಚಾರಣೆಯನ್ನು ಅ.8ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ. ಗಡಿಪಾರು ಆದೇಶ ರದ್ದು ಕೋರಿ ಕರ್ನಾಟಕ ಹೈಕೋರ್ಟ್‌ಗೆ...
Featuredರಾಜ್ಯ

ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಭರ್ಜರಿ ಗುಡ್‌ ನ್ಯೂಸ್‌!: ಮಕ್ಕಳಿಗೆ ಅನುಕೂಲವಾಗುವಂತೆ ಮಹತ್ವದ ಯೋಜನೆ ಜಾರಿ

Team Newsnotout
ನ್ಯೂಸ್ ನಾಟೌಟ್ : ರಾಜ್ಯದಲ್ಲಿ ದಸರಾ ರಜೆ ಮುಗಿಯಲು ಇನ್ನೂ ಕೆಲವೇ ದಿನಗಳು ಬಾಕಿಯಿರುವಾಗಲೇ ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ರಾಜ್ಯದ ಶಾಲಾ ಮಕ್ಕಳಿಗೆ ಸಂಭ್ರಮ ಶನಿವಾರ’ (ಬ್ಯಾಗ್...
Featuredಕ್ರೈಂ

ಹಾಸನ: ಅನುಮಾನಾಸ್ಪದ ಸ್ಫೋಟ ಸಂಭವಿಸಿ ದಂಪತಿ ಗಂಭೀರ, 11 ತಿಂಗಳ ಮಗು ಸೇಫ್,ಆಗಿದ್ದೇನು?

Team Newsnotout
ನ್ಯೂಸ್ ನಾಟೌಟ್ : ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಳೇ ಆಲೂರು ಗ್ರಾಮದ ಮನೆಯೊಂದರಲ್ಲಿ ಅನುಮಾನಾಸ್ಪದ ಸ್ಫೋಟ ಸಂಭವಿದೆ. ಸ್ಫೋಟದ ರಭಸಕ್ಕೆ ಮನೆ ವಸ್ತುಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿವೆ, ಮನೆಯ ಗೋಡೆ ಕೂಡ ಬಿದ್ದು ಹೋಗಿದೆ....
Featuredಕೊಡಗು

ಬಲೆ ಬಲೆ ಗಾಯ್ಸ್ ರಕ್ಷಿತಾ ಶೆಟ್ಟಿ ಮೊದಲ ದಿನವೇ ಮನೆಯಿಂದ ಔಟ್‌: ಕರಾವಳಿಯ ಯೂಟ್ಯೂಬರ್ ಗೆ ಬಿಗ್ ಬಾಸ್ ನಿಂದ ಬಿಗ್ ಶಾಕ್ !!

Team Newsnotout
ನ್ಯೂಸ್ ನಾಟೌಟ್ : ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಗೊಂಡ ಮೊದಲ ದಿನವೇ ಬಿಗ್‌ ಬಾಸ್‌ ಬಿಗ್‌ ಶಾಕ್‌ ನೀಡಿದ್ದಾರೆ. ಕರಾವಳಿಯಿಂದ ಬಂದ ಯೂಟ್ಯೂಬರ್ ರಕ್ಷಿತಾ ಶೆಟ್ಟಿ (Rakshita Shetty) ಅವರಿಗೆ ಗೇಟ್‌ಪಾಸ್‌...
Featuredದಕ್ಷಿಣ ಕನ್ನಡರಾಜ್ಯ

ನಟಿ ಅನುಷ್ಕಾ ಶೆಟ್ಟಿ ಮದುವೆ ಆಗದಿರಲು ಕಾರಣವೇನು?ಜಾತಕದಲ್ಲೇನಿದೆ?

Team Newsnotout
ನ್ಯೂಸ್ ನಾಟೌಟ್ : ಖ್ಯಾತ ನಟಿ ಅನುಷ್ಕಾ ಶೆಟ್ಟಿ ತಮ್ಮ ಅದ್ಭುತ ನಟನೆಯಿಂದ ಪ್ರೇಕ್ಷಕರನ್ನು ರಂಜಿಸುತ್ತಲೇ ಬಂದಿದ್ದಾರೆ. ಒಂದು ಕಾಲದಲ್ಲಿ ಅನುಷ್ಕಾ ಶೆಟ್ಟಿ ಸ್ಟಾರ್ ನಾಯಕಿಯಾಗಿದ್ದರು. ಆದರೆ ಬಾಹುಬಲಿ ನಂತರ ಅವಕಾಶಗಳು ಕಡಿಮೆಯಾದಾಗ ಒಂದು...
Featuredಕೆವಿಜಿ ಕ್ಯಾಂಪಸ್ಸುಳ್ಯ

ಸುಳ್ಯ:ಎನ್ನೆಂಸಿ ವತಿಯಿಂದ ಮಾದಕ ವ್ಯಸನ ವಸ್ತು ಮುಕ್ತ ಅಭಿಯಾನ

Team Newsnotout
ನ್ಯೂಸ್ ನಾಟೌಟ್ : ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಮಾಜಕಾರ್ಯ ವಿಭಾಗ, ಅರಂತೋಡು ಗ್ರಾಮ ಪಂಚಾಯತ್ ಹಾಗೂ ಶ್ರೀ ದುರ್ಗಾಮಾತಾ ಸಂಜೀವಿನಿ ಒಕ್ಕೂಟ ಅರಂತೋಡು ಇವುಗಳ ಸಂಯುಕ್ತಾಶ್ರಯದಲ್ಲಿ ಸೆ.29ನೇ ಸೋಮವಾರದಂದು ಅರಂತೋಡಿನಲ್ಲಿ “ಮಾದಕ ವ್ಯಸನ...
Featuredಇತರೆಸುಳ್ಯ

ಕರ್ನಾಟಕದ ಕರಾವಳಿ ಸೇರಿದಂತೆ ಈ ಪ್ರದೇಶದಲ್ಲಿ ಭಾರಿ ಮಳೆ

Team Newsnotout
ನ್ಯೂಸ್ ನಾಟೌಟ್ : ಈ ಬಾರಿ ಮಳಯಬ್ಬರ ಜೋರಾಗಿತ್ತು. ಆದರೂ ಮಳೆ ಮಾತ್ರ ಇನ್ನೂ ನಿಂತಿಲ್ಲ.ಇನ್ನೆನೂ ಮಳೆ ನಿಂತು ಹೋಯಿತು ಅನ್ನೋ ವೇಳೆಗೆ ಮತ್ತೆ ಮಳೆಯಾಗುವ ಲಕ್ಷಣ ಕಾಣಿಸುತ್ತಿದೆ. ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ...
ಇತರೆಕ್ರೈಂದಕ್ಷಿಣ ಕನ್ನಡಸುಳ್ಯ

ಸುಳ್ಯ: ಆಟೋ ಚಾಲಕ ಹಠಾತ್ ಹೃದಯಾಘಾತದಿಂದ ನಿಧನ, ಕಂಬನಿ ಮಿಡಿದ ಕುಟುಂಬ ವರ್ಗ, ಬಂಧು ಬಳಗ

Team Newsnotout
ನ್ಯೂಸ್ ನಾಟೌಟ್: ಸುಳ್ಯದ ಜ್ಯೋತಿ ಸರ್ಕಲ್ ಬಳಿ ಆಟೋ ಚಾಲಕರಾಗಿದ್ದ ಅನಿಲ್ (48 ವರ್ಷ) ಹಠಾತ್ ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಸ್ನೇಹ ಸಂಗಮ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾಗಿದ್ದರು. ಸದ್ಯ ಜಟ್ಟಿಪಳ್ಳದ ನಿವಾಸದಲ್ಲಿ...
ದಕ್ಷಿಣ ಕನ್ನಡಮಂಗಳೂರು

ಬಾವಿಯಲ್ಲಿದ್ದೇನೆ ಎಂದು ಡೆತ್‌ನೋಟ್ ಬರೆದು ವೃದ್ಧ ಆತ್ಮಹತ್ಯೆ..! ಆ ಒಂದು ಕಾರಣದಿಂದ ಕೆಟ್ಟ ನಿರ್ಧಾರ ಕೈಗೊಂಡ ಹಿರಿಜೀವ

Team Newsnotout
ನ್ಯೂಸ್‌ ನಾಟೌಟ್: ವೃದ್ಧರೊಬ್ಬರು ಸುರಂಗದ ಬಾವಿಯಲ್ಲಿದ್ದೇನೆ ಎಂದು ಪತ್ರ ಬರೆದಿಟ್ಟು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಜೀರು ಗ್ರಾಮದ‌ ಬೊಳ್ಳೂರು ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ. ಮೃತಪಟ್ಟ ವೃದ್ಧರನ್ನು ಲಕ್ಷ್ಮಣ ಸಾಲಿಯಾನ್( 75)...
ದಕ್ಷಿಣ ಕನ್ನಡ

ಉಪ್ಪಿನಂಗಡಿ: ಬೀದಿ ನಾಯಿಯ ಮೇಲೆ ಮೊಬೈಲ್ ನಂಬರ್ ಬರೆದು ವೈರಲ್ ..! ಹೀಗೆ ಮಾಡಿದವರು ಯಾರು..?

Team Newsnotout
ನ್ಯೂಸ್ ನಾಟೌಟ್: ಇತ್ತೀಚಿಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅದೇ ರೀತಿಯಲ್ಲಿ ಉಪ್ಪಿನಂಗಡಿ ಪೇಟೆಯಲ್ಲೂ ಬೀದಿ ನಾಯಿಗಳು ಹೆಚ್ಚಿವೆ. ಈ ಬೆನ್ನಲ್ಲೇ ಬೀದಿ ನಾಯಿಯೊಂದರ ಮೇಲೆ ಮೊಬೈಲ್ ನಂಬರ್ ಬರೆದು ವೈರಲ್ ಮಾಡಿರುವ ಘಟನೆ...