ನ್ಯೂಸ್ ನಾಟೌಟ್: ಸುಳ್ಯ ಚೆನ್ನಕೇಶವ ದೇವಸ್ಥಾನದ ಜಾತ್ರೆಯ ಪ್ರಯುಕ್ತ ಇಂದು(ಜ.7) AOLE ಸಂಸ್ಥೆಗಳ ವತಿಯಿಂದ ಹಸಿರು ಕಾಣಿಕೆ ಸಮರ್ಪಣೆ ನಡೆಯಿತು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ವತಿಯಿಂದ ಚೆನ್ನಕೇಶವ ದೇವಸ್ಥಾನಕ್ಕೆ ಹಸಿರು ಕಾಣಿಕೆಯನ್ನು ನೀಡಲಾಯಿತು. ಸುಳ್ಯ ಜಾತ್ರೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ. ರಥೋತ್ಸವ ಕ್ಕೆ ಕ್ಷಣಗಣನೆ ನಡೆಯುತ್ತಿದೆ. ಈ ಸಲ ಕುರುಂಜಿ ಡಾ. ಕೆ.ವಿ ಚಿದಾನಂದ ಹಾಗೂ ಅವರ ಮನೆಯವರು ನೀಡಿದ ರಥ ಈಗಾಗಲೇ ಭೂ ಸ್ಪರ್ಶ ಮಾಡಿದೆ.