ನ್ಯೂಸ್ ನಾಟೌಟ್: ಸುಳ್ಯದ ಚೆನ್ನಕೇಶವ ದೇವರ ಜಾತ್ರೋತ್ಸವದ ಪ್ರಯುಕ್ತ ಸುಳ್ಯದ ಗಾಂಧಿನಗರದ ಶಶಿ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿರುವ ಅಯೋಧ್ಯಾ ಡ್ರೆಸ್ ಶಾಪ್ ಮತ್ತು ಸ್ಪೋರ್ಟ್ಸ್ ಜೆರ್ಸಿ ಶಾಪ್ ನಲ್ಲಿ ಭಾರಿ ರಿಯಾಯಿತಿ ದರದಲ್ಲಿ ಬಟ್ಟೆಗಳ ಮಾರಾಟ ನಡೆಯುತ್ತಿದೆ.
ಗುಣಮಟ್ಟದ ಬಟ್ಟೆಗಳ ಮಾರಾಟದಲ್ಲಿ ಕಳೆದ ಹಲವಾರು ವರ್ಷಗಳಿಂದ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿರುವ ಗಾಂಧಿನಗರದಲ್ಲಿರುವ ಅಯೋಧ್ಯಾ ಡ್ರೆಸ್ ಶಾಪ್ ಈ ಬಾರಿ ಸುಳ್ಯ ಜಾತ್ರೋತ್ಸವದ ಪ್ರಯುಕ್ತ ಗ್ರಾಹಕರಿಗೆ ಹಲವಾರು ಆಫರ್ ಗಳನ್ನು ನೀಡುತ್ತಿದೆ. ಕೇವಲ 999 ರೂಪಾಯಿಗೆ 3 ಶರ್ಟ್ ಗಳನ್ನು ನೀಡುತ್ತಿದೆ. ಬ್ರ್ಯಾಂಡೆಡ್ ಟಿ ಶರ್ಟ್ ಗಳ ಹೊಸ ಹೊಸ ಕಲೆಕ್ಷನ್ ಗಳು ಲಭ್ಯವಿದೆ. ಅಲ್ಲದೇ ಟಿ ಶರ್ಟ್ ಗಳ ಮೇಲೆ ಶೇ. 30 ರಿಯಾಯಿತಿಯಿದೆ. ಈ ವಿಶೇಷ ಆಫರ್ ಜ.1ರಂದು ಆರಂಭಗೊಂಡಿದ್ದು, ಜ.10ವರೆಗೆ ನಡೆಯಲಿದೆ. ಇದರ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ: 9148949324, 7019383730 ಸಂಪರ್ಕಿಸಬಹುದು.
- +91 73497 60202
- [email protected]
- January 7, 2025 2:15 PM