ನ್ಯೂಸ್ ನಾಟೌಟ್: ಕಲ್ಲುಗುಂಡಿಯಲ್ಲಿ ಮಟ್ಕಾ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಓರ್ವನ ಬಂಧಿಸಿದ್ದಾರೆ.
ಸುಳ್ಯ ತಾಲೂಕಿನ ಸಂಪಾಜೆ ಯ ಕೆನರಾ ಬ್ಯಾಂಕ್ ಎದುರು ಬಿಹಾರ ಮೂಲದ ಮುಸ್ತಾಫಾ ಅಡ್ಡೆಯನ್ನು ನಡೆಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಕಲ್ಲುಗುಂಡಿ ಹೊರಠಾಣಾ ಪೊಲೀಸರು ಮಿಂಚಿನ ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕರ ದೂರಿನ ಪೊಲೀಸರು ದಾಳಿ ನಡೆಸಿದ್ದಾರೆ.
ಸುಳ್ಯದ ಮೂಲದ ಕಿಂಗ್ ಪಿನ್ ತಮ್ಮು ಗಾಂಧಿನಗರಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಕಲ್ಲುಗುಂಡಿ ಮಟ್ಕಾ ದಂಧೆಯ ಆಟದಲ್ಲಿ ಕೆಲವು ಗಣ್ಯರು ಕೂಡ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ.