ನ್ಯೂಸ್ ನಾಟೌಟ್: 32 ವರ್ಷದ ಯುವಕನೊಬ್ಬ ಹಠಾತ್ ನಾಪತ್ತೆಯಾಗಿದ್ದಾನೆ, ಈತ ದುಗ್ಗಲಡ್ಕ ಮೂಲದವನಾಗಿದ್ದಾನೆ. ಜ.6ರಂದು ಬೆಳಗ್ಗೆ 11 ಗಂಟೆಗೆ ದುಗ್ಗಲಡ್ಕದಿಂದ ನಾಪತ್ತೆಯಾಗಿದ್ದಾನೆಂದು ತಿಳಿದು ಬಂದಿದೆ.
ನಾಪತ್ತೆಯಾಗಿರುವವರನ್ನು ಕೂಟೇಲು ಕಾಲೋನಿಯ ಸೌಂದರ ರಾಜ್ ಎಂದು ಗುರುತಿಸಲಾಗಿದೆ. ಇವರು ಎಲ್ಲಿಯಾದರೂ ಕಂಡು ಬಂದರೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ 9108298498, 9480142617, 9448014690,9480120174 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.