ನ್ಯೂಸ್ ನಾಟೌಟ್: ಯತಿನ್ ಪುಳಿಮರಡ್ಕ ಎಂಬವರು ಚಲಾಯಿಸುತ್ತಿದ್ದ ಪಿಕ್ ಅಪ್ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಂದು(ಜ.2) ಬೇಂಗಮಲೆಯ ಪುಳಿಮರಡ್ಕ ಎಂಬಲ್ಲಿ ನಡೆದಿದೆ.
ಕಾಂಟ್ರಾಕ್ಟ್ ಕೆಲಸದ ಆಳುಗಳನ್ನು ಕರೆದೊಯ್ಯುತ್ತಿದ್ದ ವೇಳೆ ಘಟನೆ ನಡೆದಿದ್ದು, 7 ಜನರಲ್ಲಿ 4 ಜನರಿಗೆ ಗಾಯಗಳಾಗಿವೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.