ಬಾತ್ ಟವೆಲ್ ತೊಟ್ಟು ಮೆಟ್ರೋದಲ್ಲಿ ಸುತ್ತಿದ ಯುವತಿಯರು..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಜನರ ರೀಲ್ಸ್ ಹುಚ್ಚು ಮಿತಿಮೀರಿದ್ದು, ಇದಕ್ಕೆ ಉದಾಹರಣೆ ಎಂಬಂತೆ ಮೂವರು ಯುವತಿಯರು ಬಾತ್ ಟವೆಲ್ ಸುತ್ತಿ ಮೆಟ್ರೋದಲ್ಲಿ ಓಡಾಡಿದ್ದಾರೆ. ಇವರ ಈ ಅವತಾರವನ್ನು ಕಂಡು ಅಲ್ಲಿದ್ದ ಜನ ಬೆರಗಾಗಿದ್ದು, ಈ ಕುರಿತ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. View this post on Instagram A post shared by Kate Shumskaya (@mimisskate) ಕಣ್ಣಿಗೊಂದು ಗ್ಲಾಸ್‌, ತಲೆಗೊಂದು ಟವೆಲ್‌, ಮೈಗೊಂದು ಬಾತ್‌ ಟವೆಲ್‌, ಹೈ ಹೀಲ್ಸ್‌ ಧರಿಸಿ ಫ್ಯಾಷನ್‌ ಮಾಡೆಲ್‌ ಗಳಂತೆ ಎಂಟ್ರಿ ಕೊಟ್ಟ ಮೂವರು ಯುವತಿಯರು ಸಖತ್‌ ಪೋಸ್‌ ಕೊಡುತ್ತಾ ಮೆಟ್ರೋದಲ್ಲಿ ಅಡ್ಡಾಡಿದ್ದಾರೆ. ಇವರ ಈ ಅವತಾರವನ್ನು ಕಂಡು ಹಲವರು ದಂಗಾದರೆ, ಇನ್ನೂ ಕೆಲವರು ಇವರುಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. View this post on Instagram A post shared by Kate Shumskaya (@mimisskate) ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಕಣ್ಣಿಗೊಂದು ಕಪ್ಪು ಗ್ಲಾಸ್‌, ತಲೆಗೊಂದು ಟವೆಲ್‌, ಹೈ ಹೀಲ್ಸ್‌ ಧರಿಸಿ, ಮೈಗೆ ಬಾತ್‌ ಟವೆಲ್‌ ಸುತ್ತಿ ಮೂವರು ಬೆಡಗಿಯರು ಮೆಟ್ರೋದಲ್ಲಿ ಅಡ್ಡಾಡುವಂತಹ ದೃಶ್ಯವನ್ನು ಕಾಣಬಹುದು. Click