ನ್ಯೂಸ್ ನಾಟೌಟ್: ಸುಳ್ಯದ ಗಾಂಧಿನಗರದಲ್ಲಿ ಹನ್ವಿಕಾ ಕ್ಯಾಂಟೀನ್ ಆರಂಭಗೊಂಡಿದೆ. ಇಲ್ಲಿ ಸಸ್ಯಹಾರಿ ಮತ್ತು ಮಾಂಸಾಹಾರಿ ಆಹಾರಗಳು ಗ್ರಾಹಕರಿಗೆ ಲಭಿಸಲಿದೆ. ತುಳುನಾಡಿನ ಸ್ಪೆಷಲ್ ಗಂಜಿ ಊಟ, ಚಹಾ, ತಿಂಡಿ ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿದೆ. ಗುರುವಾರದಿಂದ ಕ್ಯಾಂಟೀನ್ ಆರಂಭಗೊಂಡಿದೆ. ಜನರಿಂದ ಉತ್ತಮ ಪ್ರತಿಕ್ರಿಯೆಯೂ ದೊರಕಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವೇಕಾನಂದ ಮಜಿಕೋಡಿ, ರಾಮಕೃಷ್ಣ ರೈ, ಲತೀಶ್ ಗುಂಡ್ಯ, ವಸಂತ್ ಹೊದ್ದೆಟ್ಟಿ, ವೆಂಕಟ್ , ಜಯೇಶ್, ಮಧುಕುಮಾರ್, ಅಶೋಕ್ ಪೀಚೆ, ಕುಶಾಲಪ್ಪ ಮಜಿಕೋಡಿ ಮತ್ತಿತರರು ಪಾಲ್ಗೊಂಡಿದ್ದರು.