ನ್ಯೂಸ್ ನಾಟೌಟ್: ಸಂಪಾಜೆಯ ಗುಂಡ್ಯ ಪದ್ಮಾವತಿ (90 ವರ್ಷ) ನಿಧನರಾಗಿದ್ದಾರೆ. ಅವರು ಕಳೆದ ಕೆಲವು ತಿಂಗಳಿನಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಮೃತರು ಎರಡು ಗಂಡು, ಐದು ಮಂದಿ ಹೆಣ್ಣು ಮಕ್ಕಳು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
- +91 73497 60202
- [email protected]
- September 19, 2024 3:41 AM