- +91 73497 60202
- [email protected]
- November 22, 2024 12:42 PM
ಸತ್ತು 11 ವರ್ಷದ ಬಳಿಕ ಕನಸಿನಲ್ಲಿ ಬಂದು ಹೆಂಡ್ತಿಗೆ ಮಗು ಕೊಟ್ಟನಂತೆ ಗಂಡ..! ಮಹಿಳೆಯ ವಿಡಿಯೋ ಎಲ್ಲೆಡೆ ವೈರಲ್..!
ನ್ಯೂಸ್ ನಾಟೌಟ್: ವಿಚಿತ್ರ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಮಹಿಳೆ ಹೇಳಿಕೆ ಪ್ರಕಾರ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಮಹಿಳೆಯ ಮಗು ತನ್ನ ಗಂಡನಿಂದ ಬಂದಿದೆ ಎಂದು ಹೇಳಿದ್ದಾಳೆ. ಆದರೆ ಈ ಮಹಿಳೆಯ ಗಂಡ 11 ವರ್ಷಗಳ ಹಿಂದೆ ನಿಧನರಾಗಿದ್ದಾರೆ ಎನ್ನಲಾಗಿದೆ. ಇದು ಹೇಗೆ ಸಾಧ್ಯ ಎಂದು ಮಹಿಳೆಯನ್ನು ಮಾಧ್ಯಮ ಪ್ರತಿನಿಧಿಯೊಬ್ಬರು ಪ್ರಶ್ನಿಸಿದ್ದಾರೆ. ಈ ಮಹಿಳೆ ಕಳೆದ 11 ವರ್ಷಗಳಿಂದ ಗರ್ಭಿಣಿಯಾಗಿದ್ದಳಾ? ಖಂಡಿತ ಇಲ್ಲ. ಹೀಗಿರುವಾಗ ಆಕೆ ಗರ್ಭಿಣಿಯಾದದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಈ ಮಹಿಳೆ ತನ್ನ ಪತಿ ಕನಸಿನಲ್ಲಿ ಬಂದು ನನ್ನನ್ನು ಗರ್ಭಿಣಿ ಮಾಡಿದರು ಎಂದು ಹೇಳಿದ್ದಾರೆ. ಈ ಬಗ್ಗೆ ನೆಟ್ಟಿಗರು ಹಲವು ಬಗೆಯಲ್ಲಿ ಕಾಮೆಂಟ್ ಮಾಡಿದ್ದಾರೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ