ನ್ಯೂಸ್ ನಾಟೌಟ್ : ಸುಳ್ಯದ ಪಟ್ಟಣ ಪಂಚಾಯತ್ ಆವರಣದಲ್ಲಿ ರಾತ್ರಿ ಬಂದು ಕಸ ಹಾಕಿದ ಬೀದಿ ವ್ಯಾಪಾರಿಯೊಬ್ಬರಿಗೆ ಪಂಚಾಯತ್ 500 ರೂ. ದಂಡ ವಿಧಿಸಿದೆ.
ತ್ಯಾಜ್ಯವನ್ನು ಹಸಿ ಹಾಗೂ ಒಣ ಕಸವಾಗಿ ವಿಂಗಡಿಸದೆ ರಾತ್ರಿ ವೇಳೆಯಲ್ಲಿ ಅವರು ತಂದು ಅಲ್ಲಿ ಹಾಕಿದ್ದಾರೆ. ಇದನ್ನು ಪರಿಶೀಲಿಸಿ ಅವರಿಗೆ ದಂಡ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.